ಮುಂಬಯಿನಲ್ಲಿ ಪತ್ರಿಕಾ ವೃತ್ತಿಯನ್ನು ಆರಂಭಿಸಿ ದೇಶದಾದ್ಯಂತ ಕೆಲಸವನ್ನು ಮಾಡಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನ ಕೆರೆಗಳ ನೀರು ತಮಿಳ್ನಾಡಿಗೆ ಹರಿಯುತ್ತಿದ್ದಾಗ ರಾಜ್ಯದಲ್ಲೇ ಮರು ಬಳಕೆ ಮಾಡಬೇಕೆಂದು ನಿರ್ಮಿಸಿದ ಸಾಕ್ಷ್ಯಚಿತ್ರ ಹಾಗೂ ಕಳಸಾ ಬಂಡೂರಿ ಯೋಜನೆ ನೆನೆಗುದಿಗೆ ಮುಂಬಯಿನ ವೇಶ್ಯಾವಾಟಿಕೆಯ ಕರಾಳ ಮುಖಗಳು ಬಾಂಗ್ಲಾ ಅಕ್ರಮ ವಲಸಿಗರಿಂದ ರಾಜ್ಯದಲ್ಲಾಗುವ ಸಮಸ್ಯೆಗಳು ಬಂಡೀಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ದಿಂದ ಪ್ರಾಣಿಗಳಿಗೆ ಆಗುತ್ತಿದ್ದ ತೊಂದರೆ ಎತ್ತಿನಹೊಳೆ ಸಾಧಕ ಬಾಧಕ ಪಶ್ಚಿಮ ಘಟ್ಟಗಳಲ್ಲಿ ಆಗುತ್ತಿದ್ದ ಅನಾಹುತಗಳ ಪರಿಸರ ನಾಶದಿಂದ ಅತಿವೃಷ್ಟಿ ಅನಾವೃಷ್ಟಿಯ ಬಗ್ಗೆ ರಾಜ್ಯದ ಜಲ್ವಂತ ಸಮಸ್ಯೆಗಳ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಿ ರಾಜ್ಯ ವಿಧಾನ ಸೌಧದ ಸದನದಲ್ಲೂ ಈ ಚರ್ಚೆಗಳಾಗಿವೆ ಹಾಗೂ ಹಲವು ಪತ್ರಿಕೆಗಳಲ್ಲಿ ಬೆಳಕು ಚೆಲ್ಲಿದ ಸುಧೀರ್ ಶೆಟ್ಟಿ ರವರು ಜನಜಾಗೃತಿ ಮಾಧ್ಯಮವನ್ನು ಪ್ರಾರಂಭಿಸಿದರೆ ಪರಿಸರ ಪೊಲೀಸ್ ಅಧಿಕಾರಿಗಳ ಸಂದರ್ಶನ ಕ್ರೈಮ್ ಸ್ಟೋರಿ ಸಿನಿಮಾ ಜಗತ್ತು ಎಲ್ಲಾ ಸುದ್ದಿಗಳನ್ನು ಬಿತ್ತರಿಸುವ ವಾಹಿನಿ ಪ್ರಾರಂಭಿಸಿದರೆ ದಯವಿಟ್ಟು ತಾವು ಈ ಮಾಧ್ಯಮಕ್ಕೆ ಚಂದಾದಾರ ಬೇಕೋ ಪ್ರೋತ್ಸಾಹಿಸಬೇಕೆಂದು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ.
ಇಂತಿ ತಮ್ಮ : ಸುಧೀರ್ ಶೆಟ್ಟಿ ಹಿರಿಯ ಪತ್ರಕರ್ತರು ಹಾಗೂ ಸಾಕ್ಷ ಚಿತ್ರ ನಿರ್ಮಾಣಕಾರರು ಫೋಟೋ ಜರ್ನಲಿಸ್ಟ್