🌴ನಮಸ್ಕಾರ🙏 ನನ್ನ ಎಲ್ಲ ಸ್ನೇಹಿತರಿಗೆ ನಮ್ಮ ಈ ಯೂಟ್ಯೂಬ್ ಚಾನೆಲ್ ನ ಉದ್ದೇಶ ಏನು ಅಂದರೆ. ಮೊದಲನೆಯದಾಗಿ ನಾನೊಬ್ಬ ಕೃಷಿಕ. ನಮ್ಮ ಕೃಷಿಕ ಮಿತ್ರರಿಗೆ. ನಮ್ಮ ಸುತ್ತಮುತ್ತಲಿನ ಕೃಷಿಕರಿಗೆ ಹಾಗೂ ನನಗೆ ತಿಳಿದಿರುವ ಕೆಲ ಚಿಕ್ಕ ವಿಷಯಗಳನ್ನು ತಿಳಿಸುವುದು ಮತ್ತು ನಮ್ಮ ದಿನ ನಿತ್ಯದ ಚಟುವಟಕೆಗಳ ಕೆಲ ವಿಷಯಗಳ ಬಗ್ಗೇ ತಿಳಿಸುವುದು ಮತ್ತು ನಾವು ಅಂದರೆ ರೈತರೇ ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ. ಮಾರಾಟ ಮಾಡುವುದು ಮತ್ತು ಇತರೆ ಆಯಾಮಗಳದ ಜೇನು ಸಾಕಾಣಿಕೆ.
ಹೈನುಗರಿಕೆ.
ತೋಟಗಾರಿಕೆ. ಮತ್ತು ಕೃಷಿ ಬದುಕಿನ ವಿಷಯ ಗಳನ್ನೂ ತಿಳಿಯುವುದು..ಈ ನನ್ನ ಪುಟ್ಟ ಪ್ರಯತ್ನಕ್ಕೆ ನಿಮ್ಮ ಬೆಂಬಲ ಆಶೀರ್ವಾದ ಸದಾಇರಲಿ ಜೈ ಜವಾನ್ ಜೈ ಕಿಸಾನ್,🙏