Welcome To StutiVani YouTube Channel..
ಸ್ತುತಿವಾಣಿ
ನಮಸ್ಕಾರ ಸ್ನೇಹಿತರೇ
ಆತ್ಮೀಯರೇ ಈ ಚಾನಲ್ ನಲ್ಲಿ ಪ್ರಸಾರವಾಗುವ ಕೆಲವೊಂದು ಕಥೆಗಳು ಬೇರೆ ಲೇಖಕರದಾಗಿದ್ದು, ಅದರ ಸಂಪೂರ್ಣ ಕ್ರೆಡಿಟ್ (ಮನ್ನಣೆ) ಆಯಾ ಲೇಖಕರಿಗೆ ಸಲ್ಲತಕ್ಕದ್ದು. ಒಂದು ವೇಳೆ ಲೇಖಕರಿಗೆ ತಮ್ಮ ಕಥೆಯನ್ನು ನಮ್ಮ ಚಾನೆಲ್ ನಲ್ಲಿ ಹಾಕಿರೋದು ಇಷ್ಟ ಇಲ್ಲ ಅನ್ನೋದಾದ್ರೆ, ನಮ್ಮ ಗಮನಕ್ಕೆ ತಂದು ಸಹಕರಿಸಬೇಕಾಗಿ ವಿನಂತಿಸುತ್ತೇವೆ. .
ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗಿರುವ ಕತೆಗಳು ಕೇವಲ ಮನರಂಜನೆಗೋಸ್ಕರ ವಾಸ್ತವಿಕ ಘಟನೆಗಳೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಯಾವುದೇ ವ್ಯಕ್ತಿ ಧರ್ಮ ಅಥವಾ ಜಾತಿಯ ವಿರುದ್ಧ ನೋವುಂಟು ಮಾಡುವ ಉದ್ದೇಶವಿರುವುದಿಲ್ಲ.
ಕನ್ನಡ ಸಾಹಿತ್ಯವನ್ನು ಉಳಿಸುವುದು ಬೆಳೆಸುವುದು ಸೇರಿದಂತೆ ಓದುವ ಹವ್ಯಾಸವನ್ನು ಬೆಳೆಸುವುದರ ಗುರಿಯೊಂದಿಗೆ ನಾವು ಹೊಸ ತಲೆಮಾರಿನ ಭಾವನಾತ್ಮಕ ಕಥೆಗಳನ್ನು ಈ ವಾಹಿನಿಯಲ್ಲಿ ತೆರೆದಿಡಲಿದ್ದೇವೆ.
ಈ ಕಥೆಗಳು ನಿಮಗೆ ಇಷ್ಟವಾದಲ್ಲಿ subscribe Share ಮಾಡಿ.
ತಮ್ಮ ಅಮೂಲ್ಯ ಸಮಯಕ್ಕೆ ಧನ್ಯವಾದಗಳು..
Thank You........
ಸ್ತುತಿವಾಣಿ....