ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಅಧಿಕೃತ ಯೂಟ್ಯೂಬ್ ಚಾನೆಲ್ ( YouTube channel name is Anand guttedar)
ಹಳ್ಳಿಗಳ ಜಾತ್ರೆಗೆ ನಾಟಕ ಬೇಕಾದಲ್ಲಿ ಜೇವರ್ಗಿ ರಾಜಣ್ಣ ಅವರಿಗೆ ಸಂಪರ್ಕಿಸಿ 9620560335
ಜೇವರ್ಗಿ ರಾಜಣ್ಣ ಅವರು ರಚಿಸಿರುವ ನಾಟಕಗಳು,
ಜೇವರ್ಗಿ ರಾಜಣ್ಣ ರಚಿಸಿರುವ ನಾಟಕಗಳು.
1. ಕುಂಟ ಕೋಣ ಮೂಕ ಜಾಣ.
2. ಶೆರೆ ಅಂಗಡಿ ಸಂಗವ್ವ.
3. ನಗಸಿ ನಗಸಿ ಅಳಸ್ತಾಳ.
4. ವರ ಪುತ್ರ.
5. ಕಾರ್ಗಿಲ್ ವೀರರು.
6. ಬಲಿಯಾಗದಿರು ಬಾಲೆ.
7. ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ.
8. ಚಡ್ಡಿ ಚಿಲಿಕ್ಯಾ ಮಡ್ಡಿ ಮಲಿಕ್ಯಾ.
9. ಕಾಗಕ್ಕ ಗುಬ್ಬಕ್ಕ.
10. ಪ್ಯಾಟಿ ಹುಡಿಗ್ಯಾರು.
11. ಕುಡಕ ಕಲ್ಯಾ ಸಿಡಕ ಮಲ್ಲಿ.
12. ಕುಂಟ ಕೋಣ - 2
ಜೇವರ್ಗಿ ರಾಜಣ್ಣನವರ ಒಪ್ಪಿಗೆ ಇಲ್ಲದೆ ನಮ್ಮ ನಾಟಕಗಳನ್ನು ಪ್ರದರ್ಶನ ಮಾಡುವುದಾಗಲಿ ಮತ್ತು ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಹಾಗಿಲ್ಲ.