#toothache #toothacheremedies
ಅಯ್ಯೋ ದೇವರೇ, ಜೀವನದಲ್ಲಿ ಏನು ಬೇಕಾದರೂ ಕಷ್ಟ ಕೊಡು ಆದರೆ ಎಂದೂ ಹಲ್ಲು ನೋವು ಮಾತ್ರ ಕೊಡಬೇಡಪ್ಪ ಎನ್ನುವ ಪ್ರಾರ್ಥನೆ ನೋವು ಅನುಭವಿಸಿರುವ ಪ್ರತಿಯೊಬ್ಬರೂ ಮಾಡಿರುತ್ತಾರೆ. ಯಾಕೆಂದರೆ ಹಲ್ಲಿನಿಂದ ಬರುವ ನೋವನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ. ಕ್ಯಾಲ್ಸಿಯಂ ಕೊರತೆ ಹಾಗೂ ಶುಚಿತ್ವ ಕಾಪಾಡಿಕೊಳ್ಳದೆ ಇರುವುದರಿಂದ ಹಲ್ಲಿನಲ್ಲಿ ಹುಳುಕು ಉಂಟಾಗುತ್ತವೆ. ಹಾಗಾಗಿ ಹಲ್ಲು ನೋವಿಗೆ ಮನೆಮದ್ದೇನು ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.
Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka