ಅಭಿವೃದ್ಧಿ, ಕಪ್ಪು ಹಣ ವಾಪಸ್ ತರುತ್ತೇನೆ, 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಹೀಗೆ ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿಯವರು, ಪದೇ ಪದೇ ತಾವು ಹೇಳಿದ ಭರವಸೆಯನ್ನು ಪೂರೈಸದೇ ಜನರಿಗೆ ನಿರಾಶೆ ಉಂಟು ಮಾಡಿದ್ದಾರೆ. ಕೊನೆಗೆ ಹಿಂದೂ ಮುಸ್ಲಿಂ ಅಸ್ತ್ರವನ್ನು ಬಳಸಿ ಸೋತಿರುವ ಮೋದಿಯವರು ಪ್ರಸ್ತುತ ತಮಗಿದ್ದ ಕೊನೆ ಅಸ್ತ್ರವನ್ನೂ ಕಳೆದುಕೊಂಡಿದ್ದಾರೆ. ಯಾವುದು ಈ ಅಸ್ತ್ರ? ಮೋದಿ ಬಂಡವಾಳವನ್ನೇ ಬಯಲು ಮಾಡಿದ ಈ ಅಸ್ತ್ರದ ಬಗ್ಗೆ ವಿವರಿಸಿದ್ದಾರೆ ಡಾ. ಬಿ ಸಿ ಬಸವರಾಜು.
#vishwaguru #pahalgamattack #donaldtrump #vishwagurubharat #narendramodi #blackmoney #jobs #2crorejobs #skillindia #makeinindia #modiexposed #vishwaguruexposed