MENU

Fun & Interesting

ಧರ್ಮ VS ಅಧರ್ಮ | JUSTICE FOR SOWJANYA | MYSORE MANGO 2025

Mysore Mango 105,546 lượt xem 1 day ago
Video Not Working? Fix It Now

ಕಳೆದ ವಾರ ಸಮೀರ್ ಎಂ.ಡಿ ಮಾಡಿದ್ದ ಒಂದು ಸೌಜನ್ಯ ಪ್ರಕರಣದ ವೀಡಿಯೋ ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿ ಮಾಡಿದ್ದು , ಆ ಬೆನ್ನಲ್ಲೇ ಸಮೀರ್ ಎಂ.ಡಿ ಮೇಲೆ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಈ ವೀಡಿಯೋದಲ್ಲಿ ಸಮೀರ್ ಎಂ.ಡಿ ಮೇಲೆ ಕೇಳಿ ಬರುತ್ತಿರುವ ಆರೋಪಗಳು ಹಾಗೂ ಅವಕ್ಕೆ ಕಾರಣಗಳು ಏನೆಂಬುದನ್ನು ತಿಳಿಸಿದ್ದೀನಿ. ಈ ಪ್ರಕರಣದ ವಿಷಯದಲ್ಲಿ ವಿನಾಕಾರಣ ಧರ್ಮ ದೇವರನ್ನು ಎಳೆದು ತರುತ್ತಿರುವ ಬಗ್ಗೆ ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೀನಿ. ಪೂರ್ವ ಗ್ರಹ ಪೀಡಿತರಾಗದೇ ಸತ್ಯವನ್ನು ಅರ್ಥೈಸಿಕೊಳ್ಳಿ ಎಂಬುದೇ ನನ್ನ ಕಳಕಳಿಯ ಮನವಿ.

Video credits : @ThirdEyekannada @MasthMagaa @VJVikhyath @rachintan-ethicaljournalis5404 @jnani_kannada @kudlarampage @rajeshgowda

Comment