MENU

Fun & Interesting

What Are The Benefits of Kamakasturi Seeds? | Vijay Karnataka

Video Not Working? Fix It Now

#KamakasturiSeeds #SabjaSeeds #ಸಬ್ಜಬೀಜಗಳು #ಚಿಯಾಸೀಡ್ಸ್ ನೋಡಲು ಸಣ್ಣದಾಗಿ ಹಾಗೂ ಕಪ್ಪಗೆ ಇರುವ ಈ ಚಿಯಾ ಅಥವಾ ಕಾಮ ಕಸ್ತೂರಿ ಬೀಜಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ರೀತಿಯ ಪೌಷ್ಟಿಕ ಸತ್ವಗಳು ಕೂಡ ಈ ಬೀಜದಲ್ಲಿ ಕಂಡು ಬರುತ್ತದೆ. ಬನ್ನಿ ಇಂದಿನ ವಿಡಿಯೋದಲ್ಲಿ ಕಸ್ತೂರಿ ಬೀಜಗಳಲ್ಲಿ ಅಡಗಿರುವ ಅದ್ಭುತ ಆರೋಗ್ಯ ಪ್ರಯೋಜನಗಳು ಏನೆಲ್ಲಾ ಎನ್ನುವುದನ್ನು ಆಯುರ್ವೇದ ವೈದ್ಯರಾದ ಡಾ. ಮಂಜುನಾಥ್ ಡಿ.ನಾಯಕ್ ಅವರಿಂದ ತಿಳಿಯೋಣ... Our Website : https://Vijaykarnataka.com Facebook: https://www.facebook.com/VijayKarnataka/ Twitter: https://twitter.com/vijaykarnataka

Comment