yakshagana chitrakshi kalyana.. ಚಿತ್ರಾಕ್ಷಿ ಕಲ್ಯಾಣ ಸಂಪೂರ್ಣ ಯಕ್ಷಗಾನ......ರಾಜಾ ರುದ್ರಕೋಪ..
....🔴🟢⚫🟠⚪🟡🟤🔵🟡🟡⚪🟠🟠
ಹಿಮ್ಮೇಳದಲ್ಲಿ,
ಭಾಗವತರು, ಶ್ರೀ ಶಂಕರ್ ಭಟ್ ಬ್ರಹ್ಮೂರು
ಶ್ರೀ ದಿನೇಶ್ ಭಟ್ ಅಬ್ಬಿತೋಟ
ಶ್ರೀ ಸತೀಶ್ ಪಟಗಾರ
ಮದ್ದಳೆ, ಶ್ರೀ ಶಶಾಂಕ್ ಆಚಾರ್ಯ ಕಿರಿ ಮಂಜೇಶ್ವರ
ಚೆಂಡೆ, ಶ್ರೀ ಗಣೇಶ ಗಾಂವ್ಕರ್ ಕನಕನಹಳ್ಳಿ
ಶ್ರೀ ಗಜಾನನ ಸಾಂತೂರು.
ಮುಮ್ಮೇಳದಲ್ಲಿ,
ರಕ್ತಜಂಗ: ಶ್ರೀ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ
ನಾರದ: ಶ್ರೀ ಅಶೋಕ್ ಭಟ್ ಸಿದ್ದಾಪುರ
ಸತ್ಯಶೀಲೆ: ಶ್ರೀ ಮಹಾಬಲೇಶ್ವರ ಭಟ್ಟ ಇಟಗಿ
ಚಿತ್ರಾಕ್ಷಿ: ಶ್ರೀ ಶಂಕರ್ ಹೆಗಡೆ ನೀಲ್ಕೋಡು
ರುದ್ರ ಕೋಪ: ಶ್ರೀ ಸನ್ಮಯ ಭಟ್ ಮಲವಳ್ಳಿ
ರಕ್ತಕೇಶಿ: ಶ್ರೀ ನಾಗೇಶ ಕುಳಿಮನೆ
ಚಂದ್ರಸೇನ: ಶ್ರೀ ವಿನಾಯಕ ಭಟ್ ಕತಗಾಲ
ಸಖಿ: ಶ್ರೀ ತಿಮ್ಮಣ್ಣ ನಾಗೂರು
ಹಾಸ್ಯ,
ಅಜ್ಜಿ,: ಶ್ರೀ ನಾಗೇಂದ್ರ ಹೆಗಡೆ ಮೂರೂರು...
🔵🟤🟡⚪🟠⚫🟢🔴🟢⚫🔴🟡🟤🔵⚫🔵