ದುರ್ಗಾ ಪರಮೇಶ್ವರಿ ದೇವಸ್ಥಾನ ಮುಚ್ಚೂರು ವರ್ಷಾವಧಿ ಉತ್ಸವದ ಪ್ರಯುಕ್ತ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
ಭಾಗವತರು: ರವಿಚಂದ್ರ ಕನ್ನಡಿಕಟ್ಟೆ
ಮದ್ದಳೆ: ಚೈತನ್ಯ ಕೃಷ್ಣ ಪದ್ಯಾಣ
ಚೆಂಡೆ: ಶ್ರೀಧರ ವಿಟ್ಲ
ಚಕ್ರತಾಳ: ಕೇಶವ ಶೆಟ್ಟಿಗಾರ್
-----------------
ದುರ್ಯೋಧನ: ಪ್ರಜ್ವಲ್ ಕುಮಾರ್
ದುಶ್ಶಾಸನ- ಸತೀಶ್ ನಿರ್ಕೇರೆ
ಕರ್ಣ- ಪ್ರಸಾದ್ ಸವಣೂರು
ಲಕ್ಷಣ- ಅಕ್ಷಯ್ ಭಟ್, ಮೂಡುಬಿದಿರೆ
ಅಪಶಕುನ- ಸುಂದರ ಬಂಗಾಡಿ