ಯಕ್ಷಗಾನ ದಕ್ಷಯಜ್ಞ
ಕವಿ - ಶ್ರೀ ದೇವಿದಾಸ
ಹಿಮ್ಮೇಳ -
ಭಾಗವತರು- ಶ್ರೀ ಮಂಜುನಾಥ ಹೆಗಡೆ ನೆಟ್ಗಾರ್
ಶ್ರೀ ನರಸಿಂಹಸ್ವಾಮಿ ಕೊಡ್ಲೆಕೆರೆ
ಮದ್ದಲೆ - ಶ್ರೀ ಶ್ರೀಪಾದ ಭಟ್ ಮೂಡಗಾರ
ಚೆಂಡೆ. - ಶ್ರೀ ನಾರಾಯಣ ಕೋಮಾರ
*ಮುಮ್ಮೇಳ -
ದೇವೇಂದ್ರ - ಶ್ರೀಮತಿ ವಿಮಲಾ ಹೆಗಡೆ
ಅಗ್ನಿ - ಶ್ರೀಮತಿ ಪುಷ್ಪಲತಾ ಹೆಗಡೆ
ವಾಯು- ಶ್ರೀಮತಿ ಲತಾ ಐತಾಳ್
ವರುಣ - ಶ್ರೀ ಹರ್ಷ ಭಟ್ಟ
ಈಶ್ವರ - ವಿದ್ವಾನ್ ಶ್ರೀ ವಿನಾಯಕ ಭಟ್
ದಾಕ್ಷಾಯಿಣಿ - ಶ್ರೀಮತಿ ಶಶಿಕಲಾ ಮೋಹನ ಜೋಶಿ
ದಕ್ಷ - ಶ್ರೀ ಮಂಜುನಾಥ ಭಟ್ ಹೆಬ್ರೆ
ಯಜ್ಞ ನಾರಾಯಣ - ಶ್ರೀ ಆನಂದ ಬಿಳಿಯ
ಬ್ರಾಹ್ಮಣ - ಡಾ. ಶುಭದಾ
ಬ್ರಾಹ್ಮಣನ ಹೆಂಡತಿ - ಶ್ರೀ ಅಭಿನಂದನ. ಬಿ.
ಬ್ರಾಹ್ಮಣನ ಮಕ್ಕಳು - ಶ್ರೀಮತಿ ವಾಸವಿ ಭಟ್ಟ, ಕುಮಾರ ಅಚಿಂತ್ಯ, ಕುಮಾರಿ ಆರಾಧ್ಯಾ,ಕುಮಾರ ಶರ್ವ
ನಾರದ - ಶ್ರೀಮತಿ ಉಮಾ ಕಾಮೋಜಿ
ವೀರಭದ್ರ - ಡಾ. ಅನಿತಾ ಪುರಾಣಿಕ್
ವೇಷಭೂಷಣ - ಕವ್ವಾಳೆ ಸಹೋದರರು
ಧ್ವನಿವರ್ಧಕ - ಶ್ರೀ ನಾಗಲಿಂಗ ಮೂರಗಿ ಸಂಗಡಿಗರು