MENU

Fun & Interesting

ಮಕ್ಕಳ ಯಕ್ಷಗಾನ ದ್ರುಪದ ಗರ್ವಭಂಗ (ಗುರು ದ್ರೋಣ) | Yakshagana Drupada Garvabhanga (Guru Drona) | 08-02-2025

shashiraj somayaji 377 lượt xem 4 weeks ago
Video Not Working? Fix It Now

ಕವಿ: ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ
[ಮೂಲ ಅರ್ಥ : ಭಾಗವತ ಎಂ. ವಿಶ್ವೇಶ್ವರ ಸೋಮಯಾಜಿ,
ಮಕ್ಕಳಿಗಾಗಿ ಅರ್ಥ ಪರಿಷ್ಕರಣೆ : ಶಶಿರಾಜ ಸೋಮಯಾಜಿ]

ಹಿಮ್ಮೇಳ : ಶಶಿರಾಜ ಸೋಮಯಾಜಿ, ಹೇಮಂತ್ ಮತ್ತೋಡ್, ರಾಧಾಕೃಷ್ಣ ಕುಂಜತ್ತಾಯ

ಮುಮ್ಮೇಳ :
ಬಾಲ ದ್ರೋಣ ಹಾಗೂ ಅರ್ಜುನ - ತನುಷ್ಕಾ ಶೆಟ್ಟಿ
ಬಾಲ ದ್ರುಪದ ಹಾಗೂ ಭೀಮ - ಪನ್ನಗ ಸೋಮಯಾಜಿ
ಯುವರಾಜ ದ್ರುಪದ - ಭಾಸ್ವತಿ ಅಡಿಗ
ರಾಜಾ ಬೃಹದ್ರಥ - ಅದೃತ್ ಕನ್ನಂತ ಯಳಬೇರು
ದ್ವಾರಪಾಲಕ - ಶ್ರೀನಿಧಿ ಮರ್ಡಿ
ರಾಜಾ ದ್ರುಪದ - ನಾಗಶ್ರೀ ಸೋಮಯಾಜಿ
ಆಚಾರ್ಯದ್ರೋಣ - ಸೌರಭ ಮಯ್ಯ ಕಮಲಶಿಲೆ

ವೇಷಭೂಷಣ : ಹರೀಶ ಆಚಾರ್ಯ ಮತ್ತು ಬಳಗ, ಯಕ್ಷಾಭರಣ ಆರ್ಟ್ಸ್, ಬ್ರಹ್ಮಾವರ
ವೀಡಿಯೋ ಚಿತ್ರೀಕರಣ : ಗಜಾನನ ಉಡುಪ ಹರವರಿ
ಸಹಕಾರ : ಶ್ಯಾಮರಾಜ ಭಟ್ ಅಂಪಾರು, ಸುಬ್ರಹ್ಮಣ್ಯ ಅಡಿಗ ಕಂಚಾರು, ಗುರುರಾಜ ಸೋಮಯಾಜಿ ಮತ್ತಿತರರು

ಸ್ಥಳ : ಶ್ರೀ ನಾಗಶಯನ ಕನ್ನಂತರ ಮನೆ, ಯಳಬೇರು, ಕಮಲಶಿಲೆ, ಕುಂದಾಪುರ ತಾಲ್ಲೂಕು

ಪ್ರಸ್ತುತಿ - ಶ್ರೀ ಮಹಾಗಣಪತಿ ಯಕ್ಷ ಕಲಾ ಸಮಿತಿ(ರಿ.), ಮೋರ್ಟು - ಬೆಳ್ಳಾಲ

Comment