ಕೋರಿನ್ ಆಂಟೋನಿಯಟ್ ರಸ್ಕೀನಾ
ಜನಸೇವೆಯಲ್ಲಿ ಭಗವಂತನನ್ನು ಕಾಣುವ ನಿಸ್ವಾರ್ಥ ಸೇವಕಿ ಇವರು. ಅವರ ಹೆಸರೇ ಶ್ರೀಮತಿ ಕೋರಿನ್ ಆಂಟೋನಿಯಟ್ ರಸ್ಕೀನಾ. ವೈಟ್‌ಡೌಸ್ ಸ್ಥಾಪಕರು ಹಾಗೂ ಅಧ್ಯಕ್ಷರು, 30 ವರ್ಷಗಳಿಂದ ನಿರಂತರವಾಗಿ ಅತಿ ಕನಿಷ್ಠ ಮಾನಸಿಕ ಅಸ್ವಸ್ಥ ನಿರ್ಗತಿಕ ವ್ಯಕ್ತಿಗಳ ಸೇವೆಗಾಗಿ ಜೀವನವನ್ನು ಮುಡಿಪಾಗಿಸಿದ್ದಾರೆ. ಮಹಾಮಾರಿ ಕ್ಯಾನ್ಸರ್‌ಗೆ ತುತ್ತಾಗಿದ್ದರೂ ರೋಗವನ್ನು ಗೆದ್ದು ಅಸಹಾಯಕ ಜನರ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇವರು ಓರ್ವ ಸಂಗೀತಗಾರರು, ವಾಧ್ಯಗಾರರು, ಸಂಗೀತ ಬರಹಗಾರರು ಆಗಿದ್ದಾರೆ. ಶ್ರೀಮತಿ ಕೋರಿನ್ ರಸ್ಕೀನಾರವರು 90ರ ದಶಕದ ಪ್ರಾರಂಭದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ನೆರವು ನೀಡುವುದರ ಮೂಲಕ ತಮ್ಮ ಸೇವಾಕಾರ್ಯವನ್ನು ಪ್ರಾರಂಭಿಸಿದವರು.
ಮಂಗಳೂರು ಮೀಡಿಯಾ ಕಂಪನಿ - 2012 ಸ್ಪೆಷಲ್ ರಿಕಗ್ರೇಷನ್ ಅವಾರ್ಡ್, ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ - 2013 ಸ್ಪೆಷಲ್ ರಿಕಫೇಷನ್ ಅವಾರ್ಡ್, ಸಂದೇಶ ವಿಶೇಷ ಪ್ರಶಸ್ತಿ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ಬಿಗ್ ಸೂಪರ್ ಗುರು ಅವಾರ್ಡ್, ಇಂಟರ್ನ್ಯಾಷನಲ್ ಇನ್ನರ್ ವೀಲ್ ಥೀಮ್ ಅವಾರ್ಡ್ 2021 ಹೀಗೆ ಹತ್ತು ಹದಿನಾಲ್ಕು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡ ಮಹಾನ್ ಸೇವಾ ಸಾಧಕಿ ಇವರು. ಹಾಗಿದ್ರೆ, 30 ವರ್ಷಗಳ ನಿರಂತರ ಸೇವೆಯಲ್ಲಿ ನಿರತರಾಗಿರುವ ಮದರ್ ತೆರೇಸಾರವರ ಕನ್ನಡಿಯಂತಿರೋ ನಿಸ್ವಾರ್ಥ ಸೇವಕಿ ಕಾರ್ಗತ್ತಲಿನಿಂದ ಬೆಳಕಿನತ್ತ ಪಯಣಸಿದ ಪಯಣದಲ್ಲಿ ಸಾವಿನ ಕದವನ್ನೂ ತಟ್ಟಿ ಬಂದದ್ದು ಯಾವ ಕಾರಣಕ್ಕೆ ಅವರ ಬದುಕಲ್ಲಿ ಏನೇನಾಗಿದೆ ತಿಳಿಯೋಣ............ -
Follow us on Social Media
📌 English News Web Portal : https://www.daijiworld.com
📌 Kannada News Web Portal : https://www.daijiworld.com/kannada/default
📌 Youtube Live Channel : https://www.youtube.com/c/DaijiworldTVLive/live
📌 Facebook : https://www.facebook.com/daijiworldtv
📌 Instagram : https://www.instagram.com/daijiworldnews
#Yashogathe #JourneyOfSuccess #LifeOfAchievements #InspirationalStory #StrugglesToSuccess #EmpoweringJourney #SagaOfTriumph #StoryOfSuccess #WomenOfSubstance #DeterminedLife #daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews #SagaOfAchievement #JourneyToGlory #SuccessTales #InspiringJourney #LegacyOfSuccess #PathToVictory #AchievementChronicles