ಅತೀ ಕಡಿಮೆ ಖರ್ಚಿನಲ್ಲಿ ನಿಮ್ಮ ತೋಟಕ್ಕೂ ಮಿನಿ ಸ್ಪಿಂಕಲರ್ ಮಾಡಿ...!
ರೈತ ಮಿತ್ರರೆ ಬೇಸಿಗೆಯಲ್ಲಿ ನೀರಾವರಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೆಯೇ ಹನಿ ನಿರಾವರಿ ಪದ್ಧತಿಗೆ ಹೋಲಿಸಿದರೆ ತುಂತುರು ನೀರಾವರಿ ಪದ್ಧತಿ ಅನುಸರಿಸುವುದು ತುಂಬಾ ಸೂಕ್ತ ಏಕೆಂದರೆ ಗಿಡದ ಎಲ್ಲಾ ಬೇರುಗಳಿಗೂ ಸಮರ್ಪಕ ನೀರಿನ ಪೂರೈಕೆ ಆಗುತ್ತದೆ ಮತ್ತು ಜೈವಿಕ ಕ್ರಿಯೆಗೂ ತುಂಬಾ ಅನುಕೂಲವಾಗುತ್ತದೆ.. ಹಾಗೆಯೆ ಬಾಳೆ ಗಿಡ ಬಿಸಿಲಿಗೆ ಸೊರಗಿ ಮುರಿದುಬಿಳುವುದನ್ನು ತಪ್ಪಿಸಬಹುದು...ನಮ್ಮ ಈ ವೀಡಿಯೋ ನಿಮಗೆ ಉಪಯುಕ್ತ ಮಾಹಿತಿ ನೀಡಿದೆ ಎಂದು ಭಾವಿಸುತ್ತೇನೆ ನಿಮ್ಮ ಬೆಂಬಲ ಸದಾ ಇರಲಿ 🙏