Ep-1,ನನ್ನ ಹಿರಿಯರು ಮಾಡಿದ್ದನ್ನೇ ನಾನು ಮಾಡ್ತಿರೋದು,ಅಗ ಹೆಸರಿರಲಿಲ್ಲ,ಈಗ “ಆರ್ಗ್ಯಾನಿಕ್” ಅಂತೀವಿ ಅಷ್ಟೆ.ನಾವು ಈಗ ನೂರೆಂಟು ಹೆಸರಿನಿಂದ ಕರಿತೀವಿ ಅಷ್ಟೇ.
ಇವ್ರು ಹಾಸನದಲ್ಲಿ ಪ್ರವೃತ್ತಿ ಯಲ್ಲಿ ಯಶಸ್ವಿ ಉದ್ಯಮಿಯಾಗಿ, ನನ್ನ ವೃತ್ತಿ ಕೃಷಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶ್ರೀ ಪವಿತ್ರ ಕುಮಾರ್ ರವರ ಆತ್ಮವಿಶ್ವಾಸದ ಮಾತುಗಳು.
ಹಿಂದಿನಿಂದ ಸಾವಯವ ಕೃಷಿ ಜೊತೆಗೆ ಸುತ್ತಲಿನ ಪರಿಸರ ಸೂಕ್ಷ್ಮಗಳನ್ನ ಚೆನ್ನಾಗಿ ಅರಿತಿರುವ ಶ್ರೀಯುತರ ತೋಟದ ಸಣ್ಣ ಪರಿಚಯ ಈ ವಿಡಿಯೋ.
ಈ ಸಂಚಿಕೆ ಹಾಗು ಮುಂದಿನ ಸಂಚಿಕೆಗಳಲ್ಲಿ ಶ್ರೀಯುತರ ತೋಟ ಪರಿಚಯದ ಮಾಹಿತಿ ನೀಡಲಾಗಿದೆ.
ರೈತರ ಸಂಪರ್ಕ.
ಶ್ರೀ ಪವಿತ್ರ ಕುಮಾರ್
ಯಗಚಿ ಫಾರಂ, ಹಾಸನ.
+91 99020 56412
#vivarainfo #vivaraorganics #sustainablefarming #farming #organicfarming #agriculture #kannada #organicfood #natural