EP-1,ಗಿಡಗಳಿಗೆ ಬಿಸಿಲಿನಿಂದ ರಕ್ಷಣೆ ಹೇಗೆ..? ಸಾವಯವ ಕೃಷಿ ಮಾಡ್ಬೇಕು ಅನ್ನೋದಾದ್ರೆ ಗಿಡಗಳಿಗೆ ನೈಸರ್ಗಿಕವಾಗಿ ಗೊಬ್ಬರವನ್ನ ತಯಾರಿ ಮಾಡಿಸೋದು ಹೇಗೆ..? ಗೋವುಗಳಿದ್ರೆ ಜೀವಾಮೃತ ಕೊಡ್ಬೌದು ಇಲ್ಲದಿದ್ರೆ ಏನು ಮಾಡೋದು..? ಸಂಗಾತಿ ಗಿಡಗಳ ಮಹತ್ವ ಎಷ್ಟು ಮತ್ತು ಅವುಗಳ ಆಯ್ಕೆ ಹೇಗೆ...?
ಹೀಗೆ ಸಾವಯವ ಕೃಷಿ ಸೂಕ್ಷ್ಮಗಳ ಸವಿವರವಾದ ವಿವರಣೆಯನ್ನ ನಮ್ಮ ಕೃಷಿ ಮಾಸ್ಟರ್ ಶ್ರೀ H R ಮಂಜುನಾಥ್ ರವರ ತೋಟ ವೀಕ್ಷಣೆ ವಿಡಿಯೋ ಇಲ್ಲಿ ನೀಡಲಾಗಿದೆ.
ಒಟ್ಟು ಮೂರು ಎಪಿಸೋಡ್ ಗಳಲ್ಲಿನ ವಿಡಿಯೋ ಈ ಸಂಚಿಕೆಯಲ್ಲಿ
#ಸಂಗಾತಿ ಬೆಳೆಗಳ ಆಯ್ಕೆ ಮತ್ತು ಮುಖ್ಯ ಬೆಳೆಗಳ ವಿವರಣೆ ನೀಡಲಾಗಿದೆ.
#Ep-2, ತೋಟಕ್ಕೆ ನೀರಾವರಿ ಸೌಲಭ್ಯ ಹಾಗು ತಂತ್ರಜ್ಞಾನದ ಮಾಹಿತಿ ನೀಡಲಾಗಿದೆ.
ಹಾಗೂ ಕೊನೆಯ ಸಂಚಿಕೆಯಲ್ಲಿ
#Ep-3, ಹಿಂಡಿ ಯಿಂದ ತಯಾರಿಸಲಾಗುವ ಜೀವಾಮೃತ ಹಾಗು ಶ್ರೀಯುತರ ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ.
ಕೊನೆಯದಾಗಿ ಎಂದಿನಂತೆ ವಿಡಿಯೋ ದ ಕೊನೆ ಭಾಗದಲ್ಲಿ
ಶ್ರೀ H R ಮಂಜುನಾಥ್
MS ಫಾರಂ
ಬನವತಿ, ಸಾಸಲು, ದೊಡ್ಡಬಳ್ಳಾಪುರ.
Ph -+91 84316 37712
ಶ್ರೀಯುತರ ಫೋನ್ ನಂಬರ್ ಕೊಡಲಾಗಿದೆ ಆಸಕ್ತರು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅವರಿಗೇ ಖುದ್ದಾಗಿ ಕರೆ ಮಾಡ್ಬೋದು.
#kannada #farming #vivarainfo #agriculture #natural #vivaraorganics #naturalfarming #organicfarming #MSFARM