EP-2 ಮಣ್ಣಿನ ವೈದ್ಯ ಕೃಷಿ ಸಂತ ಡಾ. ವಿಜಯ ಪ್ರಕಾಶ್ ಹೆಗ್ಡೆ ರವರ ವ್ಯಕ್ತಿ ಚಿತ್ರಣ.
ಜೀವಂತ ಮಣ್ಣೇ ಬೇಸಾಯದ ಕಣ್ಣು. ಪ್ರಕೃತಿ ಮಣ್ಣನ್ನು ಜೀವಂತವಾಗಿಯೇ ಇಟ್ಟಿರುತ್ತೆ. ಆದರೆ ರೈತ ಅಧಿಕ ಉತ್ಪಾದನೆ ಭರದಲ್ಲಿ ಮಣ್ಣನ್ನು ನಿರ್ಜೀವಗೊಳುಸ್ತಾನೆ.
ಇದನ್ನ ಸರಿ ಪಡಿಸಬೇಕು ಅಂದ್ರೆ ಮಣ್ಣಿನ ಸಂರಚನೆ, ಸೂಕ್ಷ್ಮಾಣು ಜೀವಿಗಳು, ಗೊಬ್ಬರ ಇವುಗಳ ಮಾಹಿತಿ ರೈತನಿಗೆ ಅರಿವಿಗೆ ಬರ್ಬೇಕು, ಹಾಗಾಗಬೇಕು ಅಂದ್ರೆ ರೈತ ತನ್ನ ತೋಟಕ್ಕೆ ತಾನೇ ಸಾವಯವ ಗೊಬ್ಬರ ತಯ್ಯಾರು ಮಾಡಬೇಕು, ಆಗ್ಲೇ ರೈತನ ಬದುಕು ಹಸನಾಗೋದು.
ಇವು ಹಾಸನ ಜಿಲ್ಲೆಯ ಹರಿಹಳ್ಳಿ ಗ್ರಾಮದಲ್ಲಿ ಗೌರಿಶಂಕರ ಎಸ್ಟೇಟ್ ನಲ್ಲಿ ವಾರ್ಷಿಕ 10000 ಟನ್ ನಷ್ಟು ಸಾವಯವ ಗೊಬ್ಬರವನ್ನ ತಯಾರಿಸಿ ರೈತರಿಗೆ ತಲುಪಿಸುತ್ತಿರುವ ಡಾ. ವಿ ಪಿ ಹೆಗ್ಡೆ ಯವರ ಮನದ ಮಾತುಗಳು.
ಶ್ರೀಯುತರ ಬದುಕಿನ ವಿವಿಧ ಘಟ್ಟಗಳ ಆತ್ಮಾವಲೋಕನ ಈ ವೀಡಿಯೋ.
ಈ ಸಂಚಿಕೆಯಲ್ಲಿ ಹೆಗ್ಡೆರವರ ಸಾವಯವ ಕೃಷಿಯೆಡಗಿನ ಆಸಕ್ತಿಯ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಮುಂದಿನ ಸಂಚಿಕೆಗಳಲ್ಲಿ ಅವರ ಸಾವಯವ ಕೃಷಿಯಲ್ಲಿನ ಅಪಾರ ಜ್ಞಾನ ಹಾಗೂ ಗೊಬ್ಬರ ತಯಾರಿಕೆಯ ಜ್ಞಾನವನ್ನ ನಿಮ್ಮ ಮುಂದಿಡ್ತೀವಿ.
ಡಾ. ವಿಜಯ ಪ್ರಕಾಶ್ ಹೆಗ್ಡೆ
ಗೌರಿಶಂಕರ, ಹರಿಹಳ್ಳಿ, ಹಾಸನ.
ವೈಟಲ್ ಸಾವಯವ ಗೊಬ್ಬರ ತಯಾರಕರು ಹಾಗೂ ಕೃಷಿಕರು.
Ph- 76768 52842
#kannada #farming #vivarainfo #agriculture #vivaraorganics #natural #naturalfarming #vphegde #vital #organicmanure #prajwala