ಚಿಕ್ಕ ವಯಸ್ಸಿಗೆ ಅಪ್ಪ- ಅಮ್ಮನನ್ನ ಕಳ್ಕೊಂಡ ರಘುವೀರ್ ಸಿಂಧೂ ಮಗಳು- ಸದ್ಯ ಹೇಗಿದ್ದಾರೆ? actor raghuveer daughter
#raghuveer #sindhu #raghuveersindhu #actorraghuveer #shreyaraghuveer #shreyasnjeev #shrryaashwin #ashwin #sandalwood #thirdeyekannada
ನಟ ರಘುವೀರ್, ಸಿಂಧೂರನ್ನ ಪ್ರೀತಿಸಿ ಮದ್ವೆಯಾಗಿದ್ರು. ಇವ್ರಿಬ್ರಿಗೂ ಶ್ರೇಯಾ ಎಂಬ ಮಗಳಿದ್ರು. ಆದ್ರೆ ಶ್ರೇಯಾ ಚಿಕ್ಕ ವಯಸ್ಸಿಗೆ ಅಪ್ಪ ಅಮ್ಮ ಇಬ್ಬರನ್ನೂ ಕಳ್ಕೊಂಡ್ರು. ಹಾಗಾದ್ರೆ ರಘುವೀರ್ ಮಗಳು ಶ್ರೇಯಾ ಸದ್ಯ ಎಲ್ಲಿದ್ದಾರೆ. ಆ ಕುರಿತ ವಿವರ ಇಲ್ಲಿದೆ.
photo credit - Google
content credit - @raghuramdp (Thank you)