ಅನಾಥವಾಗಿದೆ ನೂರಾರು ಕೋಟಿಯ ಒಡೆಯ ನಟ ರಘುವೀರ್ ಸಮಾಧಿ - ಒಂದು ಹೂವು ಇಡೋರಿಲ್ಲ - actor raghuveer samadhi
#raghuveer #raghuveerinspiration #actorraghuveer #sindhu #actresssindhu #sandalwood #raghuveerwife #raghuveermovies
ನಟ ರಘುವೀರ್ ಕನ್ನಡ ಸಿನಿಮಾ ಇಂಡಸ್ಟ್ರಿಯ ದುರಂತ ನಾಯಕ. ಎರಡು ಸಿನಿಮಾದ ಮೂಲಕ ರಾತ್ರೋರಾತ್ರಿ ಪ್ರಖ್ಯಾತಿ ಪಡೆದುಕೊಂಡ್ರು. ಆದ್ರೆ ಅಷ್ಟೇ ಬೇಗ ಮರೆಯಾದ್ರು. ಸದ್ಯ ನೂರಾರು ಕೋಟಿ ಒಡೆಯನಾಗಿದ್ರು ಅವ್ರ ಸಮಾಧಿ ಮಾತ್ರ ಅನಾಥವಾಗಿದೆ. ಆ ಕುರಿತಾದ ವಿವರ ಇಲ್ಲಿದೆ.
photo credit - Google
third eye
third eye kannada