ಇಡ್ಲಿ ದೋಸೆ ಚಪಾತಿ ಅನ್ನ ಎಲ್ಲಕ್ಕೂ ಈ ಒಂದೇ ಸಾರು ಸಾಕು I All in one sambar For Idli dosa chapati and rice
#bhagyatvrecipes #bhagyatv #bhagyatvkannada #saaru #sambar
ತರಕಾರಿಗಳನ್ನು ಉಪಯೋಗಿಸಿದರೆ ಅತ್ಯಂತ ಸುಲಭ ಹಾಗೂ ರುಚಿಕರವಾಗಿ ಬೆಳೆ ಸಾರು ಮಾಡುವ ವಿಧಾನ I All in one sambar
https://mysunpure.in/
ಬೇಳೆ ಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ ಅರ್ಧ ಕಪ್
ಹೆಸರುಬೇಳೆ ಕಾಲು ಕಪ್
ಈರುಳ್ಳಿ 1
ನಾಟಿ ಟೊಮೇಟೊ ಹಣ್ಣು 6
ಸಾಂಬಾರ್ ಪುಡಿ 2 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೀ ಸ್ಪೂನ್
ಧನ್ಯ ಪುಡಿ ಅರ್ಧ ಟೀ ಸ್ಪೂನ್
ಹಸಿಮೆಣಸಿನಕಾಯಿ 2
ಬೆಳ್ಳುಳ್ಳಿ 5 ರಿಂದ 6 ಎಸಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೇಡಿಗಿ ಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw