ಈ ಇಡ್ಲಿ ಸಾಂಬಾರ್ ಯಾವ ಹೋಟೆಲ್ ಸಾಂಬಾರಿಗೂ ಕಡಿಮೆ ಇಲ್ಲ ಬಾಯಿ ಚಪ್ಪರಿಸಿ ತಿನ್ನುವಷ್ಟು ರುಚಿ I Hotel Idli Sambar
ಇಡ್ಲಿ ಸಾಂಬಾರ್ ಮಾಡಲು ಬೇಕಾದ ಪದಾರ್ಥಗಳು
ತೊಗರಿ ಬೇಳೆಕಾಳು ಕಪ್
ಸಾಂಬಾರು ಈರುಳ್ಳಿ 1 ಕಪ್
ಟೊಮೊಟೊ ಹಣ್ಣು 2
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಎಣ್ಣೆ 4 ಟೇಬಲ್ ಸ್ಪೂನ್
ಖಾರದ ಮೆಣಸಿನಕಾಯಿ 5 ರಿಂದ 6
ಬ್ಯಾಡಗಿ ಮೆಣಸಿನಕಾಯಿ 8
ಕಡಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನಬೇಳೆ 1 ಟೇಬಲ್ ಸ್ಪೂನ್
ದನಿಯಾ ಕಾಳು 1 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಮೆಣಸು ಅರ್ಧ ಟೀ ಸ್ಪೂನ್
ಮೆಂತ್ಯ ಕಾಲು ಟೀ ಸ್ಪೂನ್
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಅರಿಶಿನದ ಪುಡಿ ಸ್ವಲ್ಪ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬೆಲ್ಲ 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw
#sambar #100%hotelstyle #idli #idlisambhar #bahagyatv