ಕುಂದಗೋಳದ ಸಂಶಿಯಲ್ಲಿ ನವಲಗುಂದದ ನಾಗಲಿಂಗ ಮಹಾಸ್ವಾಮಿಗಳ ಲೀಲೆ/ಭಿಕ್ಷೆ ಬೇಡಿ ಖಾರವನ್ನು ಉಂಡು ಮುಂದೆ ಏನು ಮಾಡಿದರು
ಕಾಳಿಯ ಸ್ವರೂಪರಾದ ನವಲಗುಂದದ ನಾಗಲಿಂಗ ಮಹಾಸ್ವಾಮಿಗಳು ಅಪಾರ ಲೀಲೆಗಳನ್ನು ತೋರಿಸಿದ್ದಾರೆ ಅವರ ಲೀಲೆಗಳಲ್ಲಿ ಒಂದು ಅದ್ಭುತವಾದ ಲೀಲೆ ನಿಮ್ಮ ಮುಂದೆ ಹೇಳಿದ್ದೇನೆ ಎಲ್ಲರೂ ಸಂಪೂರ್ಣವಾಗಿ ಇದನ್ನು ಆಲಿಸಿ ನಿಮ್ಮ ಬಂಧು ಬಾಂಧವರಿಗೂ ಕಳುಹಿಸಿಕೊಡಿ ನಮಸ್ಕಾರ
ಪ್ರಶಾಂತ ಪೋತದಾರ 7353058274