ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ನೇರ ನುಡಿಯಿಂದಾಗಿ ಅನೇಕ ವಿವಾದಗಳು ಹುಟ್ಟಿಕೊಂಡಿವೆ. ಏಕದೇವೋಪಾಸನೆಗೆ ಸಂಬಂಧಿಸಿದ ವಿಷಯ ಮಾತನಾಡಿದಾಗ, ವೈದಿಕರ ವಿರೋಧ ಎದುರಿಸಿದರು.
ಗಣಪತಿಯ ಆರಾಧನೆ ಲಿಂಗಾಯತ ಸಂಸ್ಕೃತಿಯಲ್ಲ ಎಂದಾಗ ಪತ್ರಕರ್ತ ವಿಶ್ವೇಶ್ವರ ಭಟ್ಟರು ಖಾರವಾಗಿ ಬರೆದರು. ಇವರ ಸಮಯ ಪ್ರಜ್ಞೆಯನ್ನು ಕೆಲವರು ಸಹಿಸಲಿಲ್ಲ.
ಮಠದ ವಿವಾದದ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಕೋಲ್ಡ್ ವಾರ್ ನಡೆಯಿತು.
ಅದನ್ನು ಇಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ.
ಪ್ರಾಮಾಣಿಕರು ಎದುರಿಸುವ ಸಂಕಟಗಳಿಗೆ ಈ ಸಂದರ್ಶನ ಸಾಕ್ಷಿಯಾಗಿದೆ.
ಮೊದಲ ಮೂರು ಕಂತುಗಳ ಮಾತಿಗೆ ಕೆಲವು ವಿಕೃತ ಮನಸುಗಳು ಕೆಟ್ಟದಾಗಿ ಕಾಮೆಂಟ್ ಮಾಡುವ ಸಣ್ಣತನ ಮೆರೆದಿದ್ದಾರೆ.
ಅವುಗಳನ್ನು ಬದಿಗಿರಿಸಿ ಪ್ರಾಂಜಲ ಮನಸಿನಿಂದ ಮಾತುಕತೆ ಆಲಿಸಿ ಇತರರೊಂದಿಗೆ ಹಂಚಿಕೊಳ್ಳಿ.
ಪ್ರಧಾನ ಸಂಪಾದಕ
ವಚನ ಟಿವಿ
ವಿಡಿಯೋ ಇಷ್ಟವಾದರೆ like comment ಹಾಗೂ forward ಮಾಡಿ.
#vachanatvkannada #Siddu_Yapalaparvi #sanehalli #vachanamediahouse #kannadavlogs