#ravibelagere @bhavanabelagere #geluveiloveyou
ರವಿ ಬೆಳಗೆರೆ ಅವರ "ಗೆಲುವೇ ಐ ಲವ್ ಯು' ಧ್ವನಿ ಮುದ್ರಿಕೆ
Produced by - Bhavana Belagere
Music Arranged , Composed with Vocals - Shashank Sheshagiri
Flute - Ashwini Kaushik
Sitar - Sitar Sreenivas
Mixed and Mastered - Shakthi Vel
Recorded at Shakthi Studio (Symphony of Culture )
Edited by Kishan
Enjoy & Stay connected with us...!!!
Subscribe to : https://www.youtube.com/user/Ravibelagere
Facebook : https://www.facebook.com/ravibelagere143
Listen to "Geluve I Love You" song on your favorite streaming platforms :-
Gaana - https://bit.ly/3c6aTvR
Apple Music - https://apple.co/3HjHiNx
iTunes - https://apple.co/3HjHiNx
Spotify - https://prf.hn/l/64ywLBy
Resso - https://m.resso.app/ZSehNsyC3/
Amazon Music - https://amzn.to/3Dd2pPr
JioSaavn - https://bit.ly/3caIYuK
Hungama - https://bit.ly/3CdNQK6
"ಹಿಮಾಲಯನ್ ಬ್ಲಂಡರ್"
ಇಡೀ ಪುಸ್ತಕವೇ ಒಂದು ಚರಮಗೀತೆ. ಮಹಾ ಯೋಧನ ಕಣ್ಣೀರು. ಒಂದು ದೇಶ ಅನುಭವಿಸಿದ ಕಳಂಕ.
ಧರಿಸಲು ಸರಿಯಾದ ಬೂಟುಗಳಿಲ್ಲದೆ, ತಲೆ ಮರೆಸಿಕೊಳ್ಳಲು ಚಿಕ್ಕ ಬಂಕರುಗಳೂ ಇಲ್ಲದೆ ಸಾವಿರಾರು ಅಡಿ ಎತ್ತರದ ಹಿಮಪರ್ವತದ
ಮೇಲೆ ನಿಂತು, ಬಂದೂಕಿನ ಕಟ್ಟಕಡೆಯ ಕಾಡತೂಸು ಇರುವ ತನಕ ಬಡಿದಾಡಿ ಪ್ರಾಣ ಕೊಟ್ಟ ಸಾವಿರಾರು ಭಾರತೀಯ ಯೋಧರಿಗೊಂದು
ಶ್ರದ್ಧಾಂಜಲಿ.
ಅದರ ಹೆಸರು “ಹಿಮಾಲಯನ್ ಬ್ಲಂಡರ್'.
ಮಹಾಯೋಧ ಬ್ರಿಗೇಡಿಯರ್ ಜಾನ್.ಪಿ.ದಳವಿ ಚೀನದ ಶತ್ರು
ಶಿಬಿರದಲ್ಲಿ ಯುದ್ಧ ಬ೦ದಿಯಾಗಿ ತಿಂಗಳುಗಟ್ಟಲೆ ಇದ್ದು ಹೊರಬಂದ
ಮೇಲೆ ಈ ದೇಶವನ್ನಾಳುವವರ ಕೈಗೆ ಬರೆದುಕೊಟ್ಟ 'ವಾರ್ ರಿಪೋರ್ಟ್' ಇದು. “ನೆಮ್ಮದಿಯ ಕಾಲದಲ್ಲಿ ಜನ ಮೂವರನ್ನು ಮರೆತು ಬಿಡುತ್ತಾರೆ. ದೇವರನ್ನ, ವೈದ್ಯರನ್ನ, ಹಾಗೂ ಸೈನಿಕನನ್ನ. ನಾನು ಮೂರನೆಯವನು!'' ಎಂಬ ಮಾತು ನನ್ನ ಕಿವಿಗೆ ಬಿದ್ದದ್ದು ಕಾರ್ಗಿಲ್ ರಣರಂಗದಲ್ಲಿ. ಆ ಮಾತನ್ನಾಡಿದ ಮೇಜರ್ ಪುರುಷೋತ್ತಮ್ ಕೂಡಾ ಶತ್ರು ದಾಳಿಗೆ ಸಿಕ್ಕಿ ಹತರಾಗಿ ಹೋದರು.
ಅಂಥ ಸಾವಿರಾರು ಯೋಧರ ನೆನಪಿಗೆ ಈ ಪುಟ್ಟ ಪುಸ್ತಕದ ಕಾಣಿಕೆ.
By -ರವಿ ಬೆಳಗೆರೆ
ರವಿಬೆಳಗೆರೆ ಅವರ ವಿಶಿಷ್ಟ ಆಡಿಯೋ ಕೃತಿ ಗಳಿಗಾಗಿ.
ಮೈಆಡಿಯೋಬಿಟ್ಸ್
ಜಾಗತಿಕ ಧ್ವನಿ ಪುಸ್ತಗಳ ಗ್ರಂಥಾಲಯ
"ಮೊದಲ ರೀಜಿಸ್ಟರ್ ಗ್ರಾಹಕರಿಗೆ 7 ದಿನಗಳು ಎಲ್ಲಾ ಆಡಿಯೋ ಪುಸ್ತಕಗಳು ಪೂರ್ತಿ ಉಚಿತ🎧📖👍🏻"
Android App : https://play.google.com/store/apps/details?id=com.myaudiobits.Android
iOS App: https://apps.apple.com/in/app/myaudiobits/id1539320516
Website
http://web.myaudiobits.com