MENU

Fun & Interesting

ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು? ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? | Balaraj 08

Chitraloka | ಚಿತ್ರಲೋಕ 212,988 lượt xem 2 years ago
Video Not Working? Fix It Now

ವಿ ರವಿಚಂದ್ರನ್ ಸಿಪಾಯಿ ಚಿತ್ರಕ್ಕೆ ಬಾಲರಾಜ್ ಅವರನ್ನ ಆಯ್ಕೆ ಮಾಡಿದಾಗ ಬಾಲರಾಜ್ ಗೆ ಶಾಕ್. ವಿಭಿನ್ನ ಗೆಟಪ್ ನಲ್ಲಿ ನಟಿಸಲು ಹೇಳಿದರು ರವಿಚಂದ್ರನ್. ಆ ಚಿತ್ರದಲ್ಲಿ ಸೌಂದರ್ಯ ಮುಖ ನೋಡಿ ನಟಿಸಬೇಕಾಗಿತ್ತು. ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? ವಜ್ರಮುನಿ ಡೋರ್ ಮುಂದೆ ಶ್ರೀನಾಥ್ ಗಾಬರಿ ಆಗಿದ್ದು ಯಾಕೆ ವಿಗ್ ಇಲ್ಲದ ಶ್ರೀನಾಥ್ ಅವನ್ನ ನೋಡಿದೋರು ಯಾರು? ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು ಎಂದು ವಿವರಿಸಿದ್ದಾರೆ ಬಾಲರಾಜ್..... ವಿಡಿಯೋ ನೋಡಿ,,,
Click here To Subscribe to Channel -- https://youtube.com/chitraloka

#chitraloka #balaraj #rajkumar #rajsisterson #srinathwig #vajramuni #vishnumovie #parvarthammarajkumar #sipayi #soundaryaeyes #soundarya #vravichandran

Also See
ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 https://youtu.be/4PVu6fVUswI
ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 https://youtu.be/SQuXQgQL7-E
ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 https://youtu.be/aPs7nQ7bxS8
ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 https://youtu.be/ViOt7DRN50o
ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05 https://youtu.be/3GDA2oTwsIk
ರಾಜಣ್ಣ ಮನೆಯಲ್ಲಿ ಬಾಲರಾಜ್ ಮಾಡಿದ ದೊಡ್ಡ ತಪ್ಪೇನು? ಕಾರು ಕಲ್ತಿದ್ದೇಗೆ ಬಾಲರಾಜ್? Raj House | Balaraj Ep 06 https://youtu.be/ALQAMILI8Y8
ರಾಜಣ್ಣ ಹೊಡೆದಿದ್ದೇಕೆ ಬಾಲರಾಜ್ ಗೆ? ಪೊಲೀಸ್ ಸ್ಟೇಷನ್ ಗೆ ಹೋಗಿದ್ದೇಕೆ? Puneeth | Rajkumar Hitting Balaraj 07 https://youtu.be/m0mJcaQ5e8k

Comment