ಡಾ. ರಾಜ್ ಕುಮಾರ್ ಅವರ ಸ್ವಂತ ತಂಗಿ ಶಾರದಮ್ಮ ಅವರ ಮಗ ಬಾಲರಾಜ್. ಧ್ವನಿ ಗ್ರಾಹಕನಾಗಿ ಚಿತ್ರರಂಗಕ್ಕೆ ಬಂದ ಬಾಲರಾಜ್ ಗೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದು ರಾಜ್ ಕುಟುಂಬ. ಆನಂದ್ ಚಿತ್ರದಲ್ಲಿ ಧ್ವನಿ ಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾಗೆ ಇದ್ದಕ್ಕಿದಂತೆ ಪಾರ್ವತಮ್ಮ ರಾಜ್ ಕುಮಾರ್ ಬಾಲರಾಜ್ ಗೆ ನಟಿಸಲು ಹೇಳಿದರು. ಏನಾಯ್ತು ಎಂದು ವಿವರಿಸಿದ್ದಾರೆ ಬಾಲರಾಜ್. ವಿಡಿಯೋ ನೋಡಿ,,,
Click here To Subscribe to Channel -- https://youtube.com/chitraloka
#chitraloka #balaraj #rajkumar #rajsisterson #shivarajkumar #rajfamilymember #anandmovie #shivarajkumar #parvarthammarajkumar #soundrecordist
Also See
ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 https://youtu.be/4PVu6fVUswI