ಹಲ್ಲು ಹುಳುಕು ಬಿದ್ರೆ ನೀವು ಏನ್ ಮಾಡ್ತೀರಿ? ರೂಟ್ ಕೆನಾಲ್? ಸರ್ಜರಿ? ಹೊಸ ಹಲ್ಲು ಕಟ್ಟಿಸುವುದು?
ಆದರೆ ಈ ಜೋಡಿ ಇದೆ ನೋಡಿ, ಕಳೆದ ೨೫ ವರ್ಷಗಳಿಂದ ಸಾವಿರಾರು ಜನರಿಗೆ ಕೇವಲ ಗಿಡಮೂಲಿಕೆಯಿಂದ ಕೇವಲ ಐದು ನಿಮಿಷದಲ್ಲಿ ಹಲ್ಲು ಹುಳು ಹೊರತೆಗೆದು, ಗುಣಮುಖರನ್ನಾಗಿಸಿ ಕಳಿಸಿದ್ದಾರೆ, ಯಾವುದೇ ಅಡ್ಡ ಪರಿಣಾಮಗಳಿಲ್ಲ, ಔಷಧಿ ನೀಡಿದ ಅಷ್ಟೂ ಜನರು ನೂರು ಪ್ರತಿಶತ ಗುಣಮುಖರಾಗಿದ್ದಾರೆ ಆದರೆ ಯಾವೊಬ್ಬ ರೋಗಿಯಿಂದಲೂ ಶುಲ್ಕ ಅಂತ ಪಡೆದಿಲ್ಲ! ಎಷ್ಟೋ ನೂರಾರು ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ, ಹಲವರು ತಮ್ಮ ಮನಃಸಂತೋಷದಿಂದ ನೂರು ಇನ್ನೂರು ತಮ್ಮ ಶಕ್ತ್ಯಾನುಸಾರ, ಬಲವಂತದಿಂದ ಕೊಟ್ಟು ಅಥವಾ ಇಟ್ಟು ಹೋಗಿದ್ದಾರೆ ಅದನ್ನ ಮಾತ್ರ ಸ್ವೀಕರಿಸಿದ್ದಾರೆ.
ಈ ದಂಪತಿಗಳು ೨೫ ವರ್ಷ ಸೇವೆ ಸಲ್ಲಿಸಿದ್ದರೆ ಇವರ ಪೂರ್ವಜರು ಎರಡು ತಲೆಮಾರುಗಳಿಂದ ಇದೇ ಗಿಡಮೂಲಿಕೆ ಚಿಕಿತ್ಸೆ ಮಾಡಿದ್ದಾರೆ.
ಉಡುಪಿ ಜಿಲ್ಲೆ, ಬನ್ನಾಡಿ (ಕೋಟ ಗ್ರಾಮದಿಂದ ೨ ಕಿಲೋಮೀಟರ್ ದೂರದಲ್ಲಿದೆ), ವಿಳಾಸ ಈ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ, ದಯವಿಟ್ಟು ನೋಡಿ ಹಿಂಬಾಲಿಸಿ: https://www.youtube.com/watch?v=IXNiMTouQKU
Google Maps Link: https://g.co/kgs/qHUQK26 (ಇಲ್ಲಿ ಹೋಗಿ ಕೊಲ್ಲುಪೂಜಾರ್ತಿ ಹಲ್ಲು ನೋವಿಗೆ ಮದ್ದು ಹಾಕ್ತರೆ ಕಿವಿಯಲ್ಲಿ ಗಿಡಮೂಲಿಕೆ ರಸ ಎಂದು ಹೇಳಿದರೆ ಅವರ ಮನೆಗೆ ದಾರಿ ತೋರಿಸುತ್ತಾರೆ. ಮುಂದಿನ ಬಾರಿ ಹೋದಾಗ ನಿರ್ದಿಷ್ಟ ಲೊಕೇಶನ್ ತೆಗೆದುಕೊಂಡು ಬಂದು ತಿಳಿಸುತ್ತೇವೆ.)
ಆದರೆ ಈ ಗಿಡಮೂಲಿಕೆಯ ಕಟ್ಟುಪಾಡುಗಳು, ನಂಬಿಕೆಗಳು ವಿಚಿತ್ರ. ನೀವೇ ನೋಡಿ.. ಒಂದು ವಿಚಿತ್ರ ದಂತ ಕಥೆ!
Balasi Belesi - 7
#teethcavity #dentist #antha #gidamoolike #gidamoolikeaushadhi #plantbasedtreatment #villagestyletreatment #vlog #travellog #dentalcare #oralcare #oralcaretips #anthacreations #anthachannel #anthaantha #teethstory #dantakathe #danthakathe #traditionaltreatment #tradition #kundapura #kundapuraspecial #bannadi #bannaditreatment #bannadidentaltreatment #bannadi #kollupoojarthi #koraga #bannadidoctor #dentaldoctor #balasibelesi #balasibelesiseries #teethcavity #teethdecay #decayteeth #teethtreatment #toothpaste #tooth #toothbrush #toothcare #toothimplant #toothcleaning #teethwhitening #teethwhitening #teethshield #teethmedicine #toothmedicine #teethinaday #teethayurvedictreatment #ayurvedicmedicineforteeth #teethayurveda
------------------------------------------------------------------------------------------------
Music Credit:
Music: https://www.chosic.com/free-music/all/