CASE NO:234/2012 PART-2 ಆನೆ ಮಾವುತನ ಕೇಸ್- ಪೊಲೀಸ್ ಮಹಜರಿನಲ್ಲೇ ಇತ್ತು ಸ್ಫೋಟಕ ಸತ್ಯ!
ಆನೆ ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾ ಪ್ರಕರಣದಲ್ಲಿ ಸ್ಫೋಟಕ ಸತ್ಯವೊಂದು ಪೊಲೀಸ್ ಮಹಜರಿನಲ್ಲೇ ಇದೆ. ಏನದು ಸತ್ಯ? ನಾರಾಯಣ ವಾಸವಾಗಿದ್ದ ಜಾಗ ಯಾರದು? ಅದರ ಮೇಲೆ ಕಣ್ಣು ಹಾಕಿದವರು ಯಾರು? ನಾರಾಯಣ ಮನೆಯಲ್ಲಿ ಅಸಲಿಗೆ ದರೋಡೆಯಾಗಿದ್ದಾದರೂ ಏನು? #Dharmashtala #justiceforsoujanya #Police #narayana #yamuna #dtalks #DinooTalks