MENU

Fun & Interesting

ಅನ್ನ ಹಾಕಿದವನು ಎಂದಿಗೂ ಸಾಯಲಾರ | ಅನ್ನ ನನ್ನನ್ನು ಬದುಕಿಸಿತು!!Brahmin amma's cafe||

Badukina Butthi 207,183 lượt xem 2 years ago
Video Not Working? Fix It Now

ಶ್ಯಾಮ್ ಭಟ್ ಪ್ರಯಾಣದ ಗಾಡಿ "ಅಮ್ಮ" ಎನ್ನುವ ನಿಲ್ದಾಣ ತಲುಪಲು ದೂರದ ಹಾದಿ ಶ್ರಮಿಸಿದ್ದಾರೆ .ದಾರಿ ಉದ್ದಕ್ಕೂ ಅನೇಕ ತರಹದ ಊರುಗಳು, ಜನರು ಭೇಟಿಯಾಗಿದ್ದಾರೆ.. ಅದರಲ್ಲಿ ಸಿಹಿ ಹಂಚಿದವರಿದ್ದಾರೆ,ಕಹಿ ಹಂಚಿದವರು ಇದ್ದಾರೆ. ಭಟ್ಟರು ಮಾತ್ರ ಎರಡನ್ನು ಸರಿ ಸಮಾನವಾಗಿ ಸ್ವೀಕರಿಸಿ ಎಲ್ಲದಕ್ಕೂ ಎದೆಯೊಡ್ಡಿ ನಿಂತಿದ್ದಾರೆ. ಯಾವುದಕ್ಕೂ ಬೆನ್ನು ತೋರಿಸಿಲ್ಲ,ಇದೇ ಅವರ ಯಶಸ್ಸಿನ ಗುಟ್ಟು! ಇದು ಏಕವ್ಯಕ್ತಿ ಸಮರ. ಸಮರದಲ್ಲಿ ಸೋತಾಗ ಆಳಿಗೊಂದು ಕಲ್ಲು ಹಾಕಿದವರಿದ್ದಾರೆ, ಅದೇ ಕಲ್ಲನ್ನು ಮೆಟ್ಟಲು ಮಾಡಿಕೊಂಡು ಗುರಿ ತಲುಪಿದ್ದಾರೆ.. ಇವರ ಯಶಸ್ಸಿನ ಪ್ರಯಾಣ ಹೀಗೆ ಮುಂದುವರೆಯಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ .

Shyam Bhatt's carriage has traveled a long way to reach the station called Amma. Along the way, he has met many different towns and people. He have accepted both as equals and stand against everything. He has not turned his back on anything, this is the secret of his success! There are those who stoned a ruler when he lost in single combat,
The spirit of life wishes that his journey of success continues like this.


address:No. 25,Link road, Malleshwaram's bus stop, Bangalore.

Map:https://maps.app.goo.gl/WE1kwZRHEPduyxvX9

Shyam bhatru:9008678933


Address 2: No.25, Sheshadripuram Main Road, Nehrunagara, 4th Block, Kumara Park West, Seshadripuram, Bengaluru, Karnataka 560003


map:Amma's Brahmin Cafe (Popularly known as ABC)
90086 78933
https://maps.app.goo.gl/yJhRguLAcvc8W7HC7


foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...



.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Comment