MENU

Fun & Interesting

ಮಹಾಕಾಳೇಶ್ವರ - ಸ್ಮಶಾನದಿಂದ ಭಸ್ಮ ತಂದು ಅರ್ಪಿಸುತ್ತಿದ್ದ ಈ ಲಿಂಗದ ಬಗ್ಗೆ ಗೊತ್ತೇ? | Sadhguru Kannada

Sadhguru Kannada 53,329 5 years ago
Video Not Working? Fix It Now

ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಅಸಾಧರಣ ಶಕ್ತಿಯುಳ್ಳ ಲಿಂಗವಾಗಿದ್ದು, ಅದ್ಭುತವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿದೆ. ಇದು ಬರುವ ಭಕ್ತರನ್ನು ಮುಕ್ತಿಯೆಡೆಗೆ ಹೇಗೆ ನೂಕುತ್ತದೆ, ಒಬ್ಬರು ಇಚ್ಛಿಸಿದರೆ ಹೇಗೆ ಒಂದು ಅತ್ಯದ್ಭುತ ಸಾಧನವಾಗಬಹುದು ಎಂಬುದನ್ನು ಸದ್ಗುರು ವಿವರಿಸುತ್ತಾರೆ. ಅಲ್ಲದೇ ಇದಕ್ಕೆ ಇನ್ನೂ ಅನೇಕ ಮೈನವಿರೇಳಿಸುವ ಆಯಾಮಗಳಿವೆ! ಇದೋ ಅರ್ಪಿಸುತ್ತಿದ್ದೇವೆ - ’ಶಿವನೆಂಬ ಜೀವಂತ ಸಾವು’ ಸರಣಿಯ 4ನೇ ಕಂತು - ’ಮಹಾಕಾಳೇಶ್ವರ’ನೆಂಬ ವಿಸ್ಮಯದ ಬಗ್ಗೆ! English video: How Shiva As Mahakal Propels You Towards Mukti| #ShivaLivingDeath Ep 4 | Sadhguru #MahaShivRatri2020 https://www.youtube.com/watch?v=49wJtRDqPYw ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: https://www.youtube.com/playlist?list=PLkwMTk2G0TelcahekV9g6YaCe9C3twPyV ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: https://www.facebook.com/SadhguruKannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Comment