ಈ ಅದ್ಭುತವಾದ ಬೆಂಡೆಕಾಯಿ ಪಲ್ಯವನ್ನು ಒಮ್ಮೆ ಮಾಡಿದರೆ ಪದೇಪದೇ ಮಾಡ್ತೀರಾ 100% ಗ್ಯಾರೆಂಟಿ I Bendekayi Palya
#bhagyatvkannad #bhagyatv # ladyfinger #bhagyatvrecipes
Best South Indian lady finger recipe
ಬೆಂಡೆಕಾಯಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಬೆಂಡೆಕಾಯಿ ಅರ್ಧ ಕೆಜಿ
ಈರುಳ್ಳಿ 2
ಟೊಮೊಟೊ ಹಣ್ಣು 2
ಬೆಳ್ಳುಳ್ಳಿ 1 ಗಡ್ಡೆ
ಎಣ್ಣೆ 4 ಟೇಬಲ್ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಹಸಿಮೆಣಸಿನಕಾಯಿ 4
ಚಿಲ್ಲಿ ಫ್ಲೆಕ್ಸ್ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ದನಿಯ ಪುಡಿ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw