ಈರುಳ್ಳಿ ಮತ್ತು ಕ್ಯಾಪ್ಸಿಕಂ ಗ್ರೇವಿ ಮಾಡೋಣ ಬನ್ನಿ I How to make tasty onion Capsicum Gravy In Kannada
ಈರುಳ್ಳಿ ಮತ್ತು ಕ್ಯಾಪ್ಸಿಕಂ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು :
ಈರುಳ್ಳಿ 3
ಕ್ಯಾಪ್ಸಿಕಂ 2
ಟಮೋಟೋ ಹಣ್ಣು 2
ಎಣ್ಣೆ 4 ಟೇಬಲ್ ಸ್ಪೂನ್
ಮೊಸರು 3 ಟೇಬಲ್ಸ್ಪೂನ್
ಕಡಲೆ ಹಿಟ್ಟು 2 ಟೇಬಲ್ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಧನ್ಯ ಪುಡಿ 1 ಟೇಬಲ್ ಸ್ಪೂನ್
ಗರಂ ಮಸಾಲ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಜೀರಿಗೆ ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?sub_confirmation=1
Bhagya tv vlogs channel :
https://www.youtube.com/channel/UCjK8MAtDgfwvjFPEcuaoBpw
#gravy #recipesinkannada #bhagyatvrecipes #onioncapsicumsabzi #curry