10th ಫೇಲ್ ಜಮೀರ್ ಅಹ್ಮದ್ ಕೋಟಿ ಕೋಟಿ ಹಣ ಸಂಪಾದಿಸಿದ್ಹೇಗೆ? 100 ಕೋಟಿ ಬಂಗಲೆಯಲ್ಲಿ ವಾಸ Zameer ahmed life story
#zameerahmedkhan #jameerahmed #zameerhouse #zaidkhan #politics #karnatakapolitics #siddaramaiah #hdkumaraswamy
ಜಮೀರ್ ಅಹ್ಮದ್ ಖಾನ್ Sslc ಫೇಲ್ ಆಗಿದ್ರು. ಆದ್ರೆ ಇಂದು ಕೋಟಿ ಕೋಟಿ ಒಡೆಯ. ಹಾಗಾದ್ರೆ ಜಮೀರ್ ಅಹ್ಮದ್ ಖಾನ್ ಇಷ್ಟು ಶ್ರೀಮಂತ ಆಗಿದ್ದು ಹೇಗೆ? ಅವ್ರ ಆದಾಯದ ಮೂಲ ಏನು? ಜಮೀರ್ ಅಹ್ಮದ್ ಲೈಫ್ ಸ್ಟೋರಿ ಏನು? ಆ ವಿವರ ಇಲ್ಲಿದೆ.
photo credit - Google