#ಆತ್ಮೀಕ #ಕುಟುಂಬ ದ #ಆಶೀರ್ವಾದ #ರಹಸ್ಯ ಸುಳ್ಳಾಡದ ದೇವರು ವಾಗ್ಧಾನ "ಕುಟುಂಬವನ್ನು ಆಶೀರ್ವದಿಸೇ ಆಶೀರ್ವದಿಸುವೆನು" ಎಂಬ ವಿಷಯದ ಈ ವಿಡಿಯೋದ ಮೂಲಕ ಖಂಡಿತ ನಿಮ್ಮ ಕುಟುಂಬ ಆಶೀರ್ವಾದ ಹೊಂದುತ್ತದೆ ಎಂದು ನಿಮಗೆ ದೇವರ ವಾಕ್ಯದ ಮೇಲೆ ಭರವಸೆ ನೀಡುತ್ತೇವೆ!
"ನಿನ್ನ ಧರ್ಮಶಾಸ್ತ್ರದಲ್ಲಿನ ಅದ್ಬುತಗಳನ್ನು ಕಂಡುಕೊಳ್ಳುವಂತೆ ನನ್ನ ಕಣ್ಣುಗಳನ್ನು ತೆರೆ" :- #ಕೀರ್ತನೆ 119;18.
ನೀವು ಇನ್ನೂ ಆಶೀರ್ವಾದ ದೇವರಿಂದ ಹೊಂದಿಲ್ಲವೇ? ಹೊಂದಲು ಗೊತ್ತಿಲ್ಲವೇ? ಆಸೆಯಿಲ್ಲವೇ? ಮಾರ್ಗಧರ್ಶನ ಬೇಕಿದೆಯೇ?
ಹಾಗಾದರೆ ಆತ್ಮೀಕ ಕುಟುಂಬ ದ ಆಶೀರ್ವಾದ ದ ರಹಸ್ಯವನ್ನು ಕುರಿತ ಅತ್ಯಂತ ಪ್ರಮುಖ #ಕೀರ್ತನೆ ಗಳಾದ 127 🆚 128
ಈ ಎರಡನ್ನೂ ಒಂದೇ ವಿಡಿಯೋದಲ್ಲಿ ಕೇವಲ ಒಂದೇ ಘಳಿಗೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ ತಪ್ಪದೆ ಈ ವಿಡಿಯೋ ನಿಮಗಾಗಿ.
ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
@ಸಹೋ. ರವಿಚಂದ್ರ
Bro Ravichandra
WhatsApp:- 07019987757
Email id: [email protected]
ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
WhatsApp ಮತ್ತು Telegram
- https://chat.whatsapp.com/GJN8otWzOJbEPiylRzQ5ua
- Telegram@GodsPlan4All