MENU

Fun & Interesting

ನಾನೊಬ್ಬನೇ 43 ಇಡ್ಲಿ ತಿಂದಿದೀನಿ ಸರ್!I alone ate 43 idlis sir!!

Badukina Butthi 1,389,135 lượt xem 2 years ago
Video Not Working? Fix It Now

ಈ ಕಥೆ ತುಮಕೂರಿನ ಸಿದ್ದಗಂಗಾ ಶ್ರೀಗಳ ನಾಡಿನಿಂದ ಬಂದಿದ್ದು. ವಿಜಯವರು ಶ್ರೀಗಳ ಸಾಮಾಜಿಕ ಕಳಕಳಿಯ ಕೆಲಸದಿಂದ ಪ್ರೇರಿತರಾದವರು. ಎಲ್ಲರೂ ಊಟ ಮಾಡುವ ತುತ್ತಿನಲ್ಲಿ ನನ್ನದು ಒಂದು ಪಾಲು ಸರ್. ಇಲ್ಲಿ ದಿನನಿತ್ಯ ಹಸಿವಿನ ಹೋರಾಟವಾದರೆ ಇನ್ನೊಂದು ಕಡೆ ಹೆಂಡತಿಯ ಕ್ಯಾನ್ಸರ್ ವಿರುದ್ಧವೂ ಹೋರಾಡಬೇಕಾಗಿದೆ. ಬನ್ನಿ ಇಂಥವರಿಗೆ ಊಟ ಮಾಡುವುದರ ಮೂಲಕ ಬೆಂಬಲಕ್ಕೆ ನಿಲ್ಲೋಣ, ಆತ್ಮಸ್ಥೈರ್ಯ ತುಂಬೋಣ!!

This story comes from the land of Siddaganga Shri in Tumkur. Vijay was inspired by the social concern work of Mr. Sir, I have a share in the mouth where everyone eats. If there is a daily struggle with hunger here, on the other hand, one has to fight against the wife's cancer. Let's support such people by feeding them, let's fill them with confidence!!


Address:Vijaykumar Footpath Hotrk, PWD office front, Kunigal road, Tumkuru, Karnataka

timing:8:00 Am to 11:00Am

ph no:9900211263(Vijay kumar)



Map:Executive Engineer Office (PWD)
https://maps.app.goo.gl/3hfqMDmJsNDmYY989

#Idli #Tumkur #tumkurnews #idlichutney #Famous #Famousidli #Tumkuruspecial #streetfood #Specialidli
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnatakaa #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...



.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Comment