ಇದು ಆದ ಘಟನೆ ಎಲ್ಲರ ಮನಸಿಗಿ ನೋವುಂಟು ಮಾಡಬಹುದು 😡😡
ಹೊಚ್ಚ ಹೊಸ ಡೊಳ್ಳಿನ ಪದ 🙏🙏
ಕೊನೆಯ ವರೆಗೂ ತಪ್ಪದೆ ನೋಡಿ 🙏🙏
ತಾಯಿ ಇಲ್ಲದ ಮಗನ ಜೋಪಾನ ಮಾಡಿ ವಿದ್ಯಾ ಕಲಿಸಿದ ತಂದಿಗಿ ವಯಸ್ಸಾದ ಮೇಲೆ ಮಗ ನೋಡಲಿಲ್ಲ..?🤭🤭
ನಾಲ್ಕು ಏಕರೆ ಹೊಲ ಮಾರಿ ಡಾಕ್ಟರ್ ಮಾಡಿದ್ದು ಮರತ ಹಡದ ತಂದಿಗಿ ಜೀತದ ಆಳು ಅಂದ 😔😔
ಮಗಾ ನೋಡಲಾರಕ್ಕ ಹೆಂಗ ಜೀವಾ ಬಿಡತಾನು 😭😭
ಸಬ್ಸ್ಕ್ರೈಬ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮಾಡಿ 👌👌