ಸೀತಾ ದೇವಿಗಾಗಿ ಹನುಮಂತ ಪ್ರತಿಷ್ಠಾಪನೆ ಮಾಡಿರುವ ಶಿವಲಿಂಗ ಇದು ಅಂತ ನಂಬಲಾಗಿದೆ. ಸೀತಾಮಾತೆ (ವಲ್ಲಿ) ಇಲ್ಲಿ ಆನಂದವಾಗಿ ಇದ್ದ ಕಾರಣ ಆನಂದವಲ್ಲಿ ಅಂತ ಹೆಸರು. ಬನ್ನೂರಿನ ಆನಂದವಲ್ಲಿ ಹನುಮಂತೇಶ್ವರ ಈಶ್ವರ ದೇವಾಲಯ.
Anandavalli Hanumantheshwara Shiva Temple Bannur ಬನ್ನೂರು ಮೈಸೂರು Mysore Karnataka
Google map location: https://goo.gl/maps/YHN6Sx4TDBhZ81uC8
contact me at sudeeshkottikkal@gmail.com