ಅಡಿಕೆಗೆ ಉಳುಮೆ ಮಾಡುವುದರಿಂದ ಏನೆಲ್ಲ ಸಮಸ್ಯೆಯಾಗುತ್ತೆ ಗೊತ್ತಾ? Cultivation is danger for areca farm
ಕೃಷಿಕ ಉಮೇಶ್ ಅವರದ್ದು 10 ವರ್ಷದ ಅಡಿಕೆ ಮರಗಳಿವೆ. ಹಿಂದೆ ಅತಿಯಾದ ಉಳುಮೆಯಿಂದ 1500 ಗಿಡಗಳಲ್ಲಿ ಬರೀ 75 ಕ್ವಿಂಟಾಲ್ ಇಳುವರಿ ಸಿಗುತ್ತಿತ್ತು. ಈಗ ಉಳುಮೆ ಮಾಡುವುದನ್ನ ನಿಲ್ಲಿಸಿದ್ದಕ್ಕೆ 210 ಕ್ವಿಂಟಾಲ್ ಇಳುವರಿ ಬಂದಿದೆ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
#organicarecanut #arecanut #organicfarming #organicagriculture #HowfarmerearnsinLakhsinarecanut #OrganicfarmingArecanut #How togrowhealthyArecanut trees #Whichfertilizerisbestforarecanut #inspirationalfarmer #arecanutcontroldiseases #mostpopularvideo #viralarecafarmingvideo