ಡಾ.ಮಂಜುನಾಥ್ ಅವರಿಗೆ ಈ ಪ್ರಾಥಮಿಕ ಅರಿವೂ ಇಲ್ಲವೇ? | Dr.Manjunath.C.N | Caste Census | Vokkaliga
eedina
61,208 lượt xem 2 weeks ago ಡಾ.ಮಂಜುನಾಥ್ .C.N ರವರು ಜಾತಿ ಗಣತಿಯ ಬಗ್ಗೆ ಮಾತಾಡಿದ ರೀತಿ ಅವರಿಗೆ ಇಂಥಾ ಅತಿ ಮುಖ್ಯ ವಿಷಯದಲ್ಲಿ ಪ್ರಾಥಮಿಕ ಅರಿವೂ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ ಹಾಗೂ ಜಾತಿ ಗಣತಿ ಬಗ್ಗೆಯ ಅವರ ನಿಲುವು ಬಡ ಒಕ್ಕಲಿಗರ ವಿರುದ್ಧದ ನಿಲುವೂ ಆಗಿದೆ ಎಂಬುದನ್ನು ಈ ವಿಡಿಯೋದಲ್ಲಿ ಬಸವರಾಜು.ಬಿ.ಸಿ ಯವರು ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.
#JatiGanati #DrManjunathCN #BasavarajuBC #OkkaligaCommunity #SocialJustice #KannadaPolitics #CasteCensus #JatiGanatiKannada #BCVoice