ಕಾಳಿಂಗ ನಾವುಡರು ಹಾಸ್ಯಗಾರರ ಜೊತೆ ಮಾತಾಡುವ ಸಂಧರ್ಭ ನೆರೆದಿರುವ ಯಕ್ಷಾಭಿಮಾನಿಗಳಿಗೆ ಹಾಸ್ಯದ ಹೊನಲನ್ನು ಉಣಬಡಿಸುತ್ತಾರೆ. ಹಾಸ್ಯಗಾರರು ಸಹ ಗೊಳ್ಳುತ್ತಾರೆ ಎನ್ನಲು ಈ ಧ್ವನಿಸುರುಳಿ ಸಾಕ್ಷಿ.