MENU

Fun & Interesting

‘ಪರ್ವ‘ ರಂಗಕ್ಕೆ ಬಂದ ಬಗೆ | Prakash Belawadi on Parva

Prajavani | ಪ್ರಜಾವಾಣಿ 20,091 lượt xem 4 years ago
Video Not Working? Fix It Now

ಆರೇಳು ವರ್ಷಗಳ ಹಿಂದೆಯೇ, ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ನಾಟಕ ರೂಪಕ್ಕೆ ತರಲು ಮುಂದಾಗಿದ್ದವರು ನಿರ್ದೇಶಕ ಪ್ರಕಾಶ್ ಬೆಳವಾಡಿ. ಅದಕ್ಕಾಗಿ ಭೈರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಹೇಗೆ ಮಾಡುವುದು ಎಂಬ ಪ್ರಶ್ನೆ ಬಂದಾಗ, ಆ ವಿಚಾರವನ್ನು‌ ಅಲ್ಲಿಗೇ ನಿಲ್ಲಿಸಿದ್ದರು.
ಇದೀಗ ಮತ್ತೆ 'ಪರ್ವ'ವನ್ನು ಕೈಗೆತ್ತಿಕೊಂಡು, ರಂಗರೂಪಕ್ಕೆ ತರುವುದರ ಜೊತೆಗೆ ಮೈಸೂರಿನ ರಂಗಾಯಣಕ್ಕಾಗಿ ನಿರ್ದೇಶಿಸಿದ್ದಾರೆ.
ಏಳೂವರೆ ಗಂಟೆಗಳ ಈ ನಾಟಕದ ವಿಶೇಷ ಪ್ರದರ್ಶನ ಮಾರ್ಚ್ 12ರಿಂದ 14ರವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ.
ಈ ಸಂದರ್ಭದಲ್ಲಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ್ದಾರೆ.
#SLBhyrappa #PrakashBelawadi
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Comment