ನಮಸ್ಕಾರ ಗೆಳೆಯರೆ,
ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಹುಟ್ಟಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದ ಜಾನಪದ ಕಲಾವಿದರ ಹಾಡುಗಳನ್ನು, ಈ ಚಾನೆಲ್ ನಲ್ಲಿ ನೀವು ಕಾಣಬಹುದಾಗಿದೆ.
ಹಾಗೂ ನಮ್ಮ ಕನ್ನಡ ನಾಡಿನ ಪ್ರಖ್ಯಾತ ಮಹನೀಯರ ನುಡಿಮುತ್ತುಗಳನ್ನೂ ಕೂಡ ಇಲ್ಲಿ ಆಲಿಸಬಹುದು.
ಹಳ್ಳಿಗಳ ಜನಜೀವನದ ನೈಜ ಚಿತ್ರಣದೊಂದಿಗೆ ಹಾಸ್ಯ, ಕಲೆ ಹಾಗೂ ನಾಟಕಗಳು ಇಲ್ಲಿ ಮೂಡಿ ಬರಲಿವೆ.
ಅದಕ್ಕಾಗಿ ನಮ್ಮ ಚಾನೆಲ್ ನ್ನು ಸಬ್ ಸ್ಕ್ರೈಬ್
ಮಾಡಿಕೊಳ್ಳಲು ಮರೆಯಬೇಡಿ.- 9108403528
ಧನ್ಯವಾದಗಳು ಮತ್ತೊಮ್ಮೆ ತಮ್ಮೆಲ್ಲರಿಗೂ.
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ....