MENU

Fun & Interesting

Shrishail Guruji - Official

Shrishail Guruji - Official

ಯಡೂರು ಪಾಠಶಾಲೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು ಕ್ಷೇತ್ರದಲ್ಲಿ ಶ್ರೀ ಶ್ರೀಶೈಲ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಶ್ರೀ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಸುಮಾರು ಹತ್ತು ವರ್ಷಗಳಿಂದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆ ಸುವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ ಈ ಪಾಠಶಾಲೆಯಲ್ಲಿ ವಿಶೇಷವಾಗಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿದ್ಯೆಗಳನ್ನು ಅಂದರೆ ವೇದವಿದ್ಯೆ ಸಂಸ್ಕೃತ ಬಿಲ್ವಿದ್ಯೆ ಶಸ್ತ್ರ ವಿದ್ಯೆ ಕಂಪ್ಯೂಟರ್ ಶಿಕ್ಷಣ ಸಂಗೀತ ಯೋಗ ಮತ್ತು ಪ್ರವಚನ ಮಾಡುವ ಕಲೆ ಇತ್ಯಾದಿಗಳ ಬೋಧನೆ ಈ ಪಾಠಶಾಲೆಯಲ್ಲಿ ನಡೆಯುತ್ತದೆ ಪ್ರಸ್ತುತ ಪಾಠಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ದಿನನಿತ್ಯ ಸಂಸ್ಕೃತದಲ್ಲಿ ಮಾತನಾಡುವುದು ಇನ್ನೊಂದು ವಿಶೇಷ.