ShivamGuruji - Nadi Astrology
ನಾಡಿ ಜ್ಯೊತಿಷ್ಯ ಎನ್ನುವುದು ದಕ್ಷಿಣ ಭಾರತೀಯ ಮೂಲ ಜ್ಯೊತಿಷ್ಯ ಪರಂಪರೆ, ಈ ಜ್ಯೋತಿಷ್ಯವನ್ನು ಶಿವಂ ಗುರೂಜಿಯವರು ಪ್ರಾಯೋಗಿಕವಾಗಿ ಹೇಳಿಕೊಡುತ್ತಿದ್ದಾರೆ, ಈ ಜ್ಯೋತಿಷ್ಯದ ಮುಖಾಂತರ ಮನುಷ್ಯನ ಮೂಲ ಸ್ವಭಾವಗಳು, ಗುಣಗಳು , ವರ್ತನೆಗಳು ಹೇಗಿರುತ್ತವೆ ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು. ನಮ್ಮ ಜಾತಕಗಳ ಪ್ರಕಾರ ನಮ್ಮ ಭವಿಷ್ಯದ ಉಜ್ವಲತೆಗೆ ಏನು ಮಾಡಬೇಕು ಅದರಲ್ಲಿ ಸಮಸ್ಯೆಗಳು ಏನು ಅದಕ್ಕೆ ಪರಿಹಾರಗಳು ಏನು ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತು ಜ್ಯೋತಿಷ್ಯದಿಂದ ನಾವು ನಮ್ಮ ಕುಟುಂಬಕ್ಕೆ ,ಸ್ನೇಹಿತರಿಗೆ, ಸಂಬಂಧಿಕರಿಗೆ ಉತ್ತಮ ಮಾರ್ಗದರ್ಶಕರಾಗಬಹುದು,
ನಾಡಿ ಜ್ಯೋತಿಷ್ಯ ಕಲಿಯಿರಿ ಸಮಸ್ಯಾ ಮುಕ್ತ ಜೀವನ ಸಾಗಿಸಿರಿ