MENU

Fun & Interesting

Pavan Vlogs

Pavan Vlogs

ನಮಸ್ತೆ ಸ್ನೇಹಿತರೆ ನಾನು ಪವನ ಬಾಗಲಕೋಟೆ ಹುಡುಗ ಕನ್ನಡಿಗ ಉತ್ತರ ಕರ್ನಾಟಕ ಭಾಗದವ ಹಾಗಾಗಿ ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಕಲೆ ಅಭಿರುಚಿ, ಹಬ್ಬ, ಆಚರಣೆ ಪರ್ಸನಲ್ ಬ್ಲಾಗ್ ಮತ್ತು ಕರ್ಣಾಟಕದಾದ್ಯಂತ ಪ್ರವಾಸಿ ತಾಣಗಳ ಬಗ್ಗೆ ನನ್ನ ಕೈಲಾದಷ್ಟು ತೋರಿಸೋ ಪ್ರಯತ್ನ ಮಾಡುತ್ತೇನೆ ಅದಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ ನಿಮ್ಮ ಪ್ರೋತ್ಸಾಹವೇ ನನಗೆ ಹೆಚ್ಚು ವಿಡಿಯೋ ಮತ್ತು ಅಗತ್ಯ ಮಾಹಿತಿ ನೀಡೋದಕ್ಕೆ ಸಾಧ್ಯವಾಗತ್ತೆ like share & subscribe ಮಾಡಿ 🙏🙏🙏🙏ಧನ್ಯವಾದಗಳು.

Hi friends im Pavan and I'm from Bagalkot kannadiga , North Karnataka. North Karnataka culture, art taste, festival, celebration, personal Blog and I will try my best to show you about the tourist spots across KarnatakaYour support is essential for that, your encouragement will enable me to provide more videos ❤️ like share subscribe KNOW👍

~~**For Owners or copyright holders**~~
Please do not issue a "Copyright Strike" against the Channel as it affects all previous work. If I uploaded a vlog that's yours and you want it removed just contact me through my E-mail or just send YouTube message.

Goal 1k Subscribe