MENU

Fun & Interesting

Shivananda Bharati Sandesha

Shivananda Bharati Sandesha

Official YouTube channel

ಶ್ರೀ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠ ಇಂಚಲ

ಪೀಠಾಧಿಪತಿಗಳು
Dr.Sri Shivananda Bharati Mahaswamiji
ಪರಮ ಪೂಜ್ಯ ಡಾ.ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು
1)ಶ್ರೀ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠ ಸುಕ್ಷೇತ್ರ ಇಂಚಲ
2) ಶ್ರೀ ವೀರಭದ್ರೇಶ್ವರ ಬ್ರಹ್ಮ ವಿದ್ಯಾಶ್ರಮ ಸುಕ್ಷೇತ್ರ ಹಲಕುಂದಿ ಮಠ (ಬಳ್ಳಾರಿ)
3) ಶ್ರೀ ಸಿದ್ಧಾರೂಢ ಆಶ್ರಮ ಮೈಸೂರು ರಸ್ತೆ ಮೆಟ್ರೋ ಸ್ಟೇಷನ್ ಹತ್ತಿರ ಬೆಂಗಳೂರು-26
4) ಶ್ರೀ ಶಿವರಾಮ ಅವಧೂತ ಆಶ್ರಮ ಹೇಮಕೂಟ ಹಂಪಿ
5) ಶ್ರೀ ಜಡಿಸಿದ್ದಯೋಗಿಂದ್ರ ಮಠ ಗಣೇಶ ಪೇಟೆ ಹುಬ್ಬಳ್ಳಿ
6) ಶ್ರೀ ಚನ್ನವೃಷಬೇಂದ್ರ ಲೀಲಾಮಠ ಹಾರೂಗೇರಿ ಪ್ರತಿದಿನ ಆಶೀರ್ವಚನ, ಭಕ್ತಿಗೀತೆಗಳು ಹಾಗೂ ಅನೇಕ ಮಹಾತ್ಮರ ಉಪನ್ಯಾಸ
ಭಕ್ತಾದಿಗಳಲ್ಲಿ ಸವಿನಯ ಪ್ರಾರ್ಥನೆ ಎಲ್ಲಾರೂ ಈ ಚಾನಲ್ ನಲ್ಲಿ ಬರುವ ಪ್ರವಚನ ಮತ್ತು ಭಕ್ತಿಗೀತೆಗಳನ್ನು ಕೇಳಿ ಧನ್ಯರಾಗಿ.
ಪ್ರತಿಯೊಬ್ಬರೂ ಈ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೆ ಬೇರೆಯವರಿಗೆ ಶೇರ್ ಮಾಡಿ

Copyright strick take down by Shivananda Bharati Sandesha Official YouTube channel

youtu.be/UIH_ugZjqHo