ಕೃಷಿಯಲ್ಲಿ ಬಂದ ತಕ್ಷಣ ಆದಾಯದ ನಿರೀಕ್ಷೆಯಲ್ಲಿರುವ ರೈತರು ನೂರು ಬಾರಿ ಯೋಚಿಸಿದ ನಂತರ ಕೃಷಿಗೆ ಬನ್ನಿ.... ಇಲ್ಲಿ ಬಂದ ತಕ್ಷಣ ಗೆದ್ದವರು ಉಂಟು... ಸೋತವರು ಉಂಟು... ತಾಳ್ಮೆಯಿದ್ದವರಿಗೆ ಜಯ...
ಆತುರವಿದ್ದವರಿಗೆ ಅಪಜಯ....
ಬೆಳೆ ಮಾಡೋಕು ಮುಂದೆ ರೇಟ್, ಸಿಸನ್ನು, ಇಳುವರಿ ಬಗ್ಗೆ ನೂರು ಬಾರಿ ಯೋಚಿಸಿ.... ಒಮ್ಮೆ ಬೆಳೆ ಇಟ್ಟ ಮೇಲೆ ಯಾರ ಮಾತು ಕೇಳಬೇಡಿ ಬೆಳೆಯನ್ನು ನಿಷ್ಠೆಯಿಂದ ಮಾಡಿ.... ಭೂಮಿ ತಾಯಿ ಫಲ ಕೊಟ್ಟೆ ಕೊಡುತಾಳೆ ಕೊಡುವ ತನಕ ತಾಳ್ಮೆಯಿದ್ದರೆ ಜಯ ನಿಮ್ಮದೇ.....
ಇಂತಿ ನಿಮ್ಮ ರೈತ.....
ರವಿ ರಾಜ್
9008113636