Our Channel shares Information about Indian Culture & Heritage and also about real History Of Indian Society. We speak about trending Political Development of Karnataka and also Of India. We share some of motivational talk of famous Personality to encourage the youth. We review and critical Analysis the Society and Political issues.
ನಮ್ಮ ವಾಹಿನಿಯಲ್ಲಿ ನೀವು ನೋಡುವ ಪ್ರತಿ ವಿಡಿಯೋ ರಾಷ್ಟ್ರ ಹಿತ ಮತ್ತು ಧರ್ಮ ಜಾಗೃತಿ ಮಾಡುವಂತಹದ್ದೇ ಹೊರತು ಯಾವುದೇ ವ್ಯಕ್ತಿ, ಪಕ್ಷ, ಜಾತಿ ಅಥವಾ ಸಂಘಟನೆ ಪರವಾದದ್ದಲ್ಲ. ಸ್ವರಾಷ್ಟ್ರ ಮತ್ತು ಸ್ವಧರ್ಮದ ಪರ ಧ್ವನಿಯಾಗುವುದೇ ನಮ್ಮ ಉದ್ದೇಶ .
ಭವ್ಯ ಇತಿಹಾಸದ ಸ್ಪಷ್ಟ ಚಿತ್ರಣದಿಂದ ವಿಮುಖವಾಗಿರುವ ಸಮಾಜಕ್ಕೆ ಸತ್ಯ ಸಂಗತಿಗಳ ಸವಿವರವಾದ ಮಾಹಿತಿಯ ಸಿಂಚನ…
ರಾಜ್ಯ ದೇಶ ವಿದೇಶಗಳ ಪ್ರಚಲಿತ ಸಾಧನೆ- ಸವಾಲುಗಳ ಪೈಕಿ ಆಯ್ದ ವಿಶೇಷ ವಿಷಯಗಳ ಕುರಿತಾಗಿ ಜನಮನಗಳಲ್ಲಿ ಜಾಗೃತಿಯ ಸಂಚಲನ…
ವ್ಯಕ್ತಿ-ವ್ಯಕ್ತಿತ್ವದ ನಿರ್ಮಾಣದೊಂದಿಗೆ ರಾಷ್ಟ್ರೋತ್ಥಾನದ ಕಾರ್ಯಕ್ಕಾಗಿ ನಮ್ಮ ಪುಟ್ಟ ಪ್ರಯತ್ನ…
ಶಂಖ ನಾದ
ರಾಷ್ಟ್ರ ಪೂಜೆಗಾಗಿ...
ಸಲಹೆ ಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ :
shankhanadarp@gmail.com