MENU

Fun & Interesting

ಕಲ್ಲಂಗಡಿ ಬೆಳೆ |watermelon |#watermelon 9731768468

Yashasvi krushi 2,857 6 days ago
Video Not Working? Fix It Now

ಸ್ನೇಹಿತರೆ ನಮಸ್ಕಾರ ನಮ್ಮ ಚಾನಲ್ 2023ರಲ್ಲಿ ನಾನು ಹೊಸದಾಗಿ ಯಶಸ್ವಿ ಕೃಷಿ ಎನ್ನುವ ಯೌಟ್ಯೂಬ್ ಚಾನಲ್ ಪ್ರಾರಂಭ ಮಾಡಿರುತ್ತೇನೆ ನನ್ನ ಚಾನಲ್ ಮುಖ್ಯ ಉದ್ದೇಶವೇನೆದರೆ ರೈತರ ಬದುಕಿನ ಬಗ್ಗೆ ಮತ್ತೂ ರೈತರ ಬೆಳೆಯುವ ಬೆಳೆಗಳ ಮಾಹಿತಿ ಆಧಾರ ಮೇಲೆ ಇರುತ್ತದೆ ಮತ್ತು ಸಾಂಸ್ಕೃತಿಕ ದೇವರ ಕಾರ್ಯಕ್ರಮ ಕರ್ನಾಟಕ ಎಲ್ಲಾ ಭಾಗಗಳಿಗೆ ಹೋಗಿ ಅಲ್ಲಿನ ರೈತರ ಬೆಳೆಗಳ ಮಾಹಿತಿಯನ್ನು ಈ ನಿಮ್ಮೆಲ್ಲರಾ ಚಾನಲ್ ಅಪ್ಲೋಡ್ ಮಾಡುತ್ತೇನೆ 🙏 ದಯವಿಟ್ಟು ನಮ್ಮ ಚಾನಲ್ Subscribe ಮಾಡಿಕೊಳ್ಳಿ 🥰 ಈ ಒಂದು ವಿಡಿಯೋ ವಿಜಯಪುರ ಜಿಲ್ಲಾ ಬಬಲೇಶ್ವರ ತಾಲೂಕಿನ ಶಿರಬುರು ಗ್ರಾಮದ Mr. ಲಕ್ಮಿಕಾಂತ್ ಕೊರಡ್ಡಿ ಯವರದಾಗಿದ್ದು ಕೃಷಿಯಲ್ಲಿನ ಆಸಕ್ತಿ ಉತ್ಸಹ ಅನುಭವ ಅದ್ಭುತವಾದದ್ದು ಫೋನ್ 9731768468 -------------------------------------------------------------- For the business enquiry :[email protected] Wats -6364019511 ಧನ್ಯವಾದಗಳು 💐 #fresh #like #smallbusiness #apple #kiwi #freshfruit #fruitcarving #fruitlover #watermelonlove #watermeloncake #organic #watermelonsalad #watermelon #fruit #summer #fruits #watermelonsugar #melon #watermelonjuice #summervibes #watermelons #healthyfood #healthy #foodphotography #healthylifestyle #juice #watermeloncarving #watermelon #kallangadi

Comment