ಯಕ್ಷಬ್ರಹ್ಮ ದಿ।ಅಗರಿ ಶ್ರೀನಿವಾಸ ಭಾಗವತರಿಂದ ಶ್ರೀ ಕೃಷ್ಣ ಪಾರಿಜಾತ ಪ್ರಸಂಗದ ಕೆಲವು ಪದ್ಯಗಳು.
ರಾಗ, ತಾಳ, ಸಂದರ್ಭ ಸಹಿತ ಇದೆ. ಕೇಳಿ ಆನಂದಿಸಿ.
ಭಾಗವತರು: ಯಕ್ಷಬ್ರಹ್ಮ ದಿ ಅಗರಿ ಶ್ರೀನಿವಾಸ ಭಾಗವತರು
ಚೆಂಡೆ: ದಿ ದಿವಾಣ ಭೀಮ ಭಟ್
ಮದ್ದಳೆ: ದಿ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್
ನಿರೂಪಣೆ: ಪರಮೇಶ್ವರ ಐತಾಳ್
ಕೃಪೆ: ಆಕಾಶವಾಣಿ🙏
ರೆಕಾರ್ಡ್ ಮಾಡಿದವರಿಗೆ, ಅದನ್ನು ಕಾಪಿಟ್ಟ ಮಹನೀಯರಿಗೆ ಅನಂತ ಧನ್ಯವಾದಗಳು.
For the better clarity, please use headphones or earphones.
ಬಹುಷ: ಇದು ಆಕಾಶವಾಣಿಯವರ ಕಾರ್ಯಕ್ರಮವಿರಬೇಕು. ಅವರಿಗೆ ಮನದಾಳದ ಕೃತಜ್ಞತೆಗಳು🙏
Do subscribe for more Yakshagana videos. 👏🏻🙏
#Yakshagana #old_collections #yaksha_naavinya #Agari